Connect with us

Hi, what are you looking for?

Diksoochi News

admin

ಅಂತಾರಾಷ್ಟ್ರೀಯ

0 ಇಸ್ಲಾಮಾಬಾದ್ : ಸೋರಿಕೆಯಾದ ದಾಖಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮಂಗಳವಾರ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ. ಸೈಫರ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್...

ಜ್ಯೋತಿಷ್ಯ

0 ದಿನಾಂಕ : ೩೦-೦೧-೨೪, ವಾರ: ಮಂಗಳವಾರ, ನಕ್ಷತ್ರ : ಉತ್ತರಫಾಲ್ಗುಣಿ, ತಿಥಿ : ಚೌತಿ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಆತುರ ಮತ್ತು ಕೋಪದಿಂದ ಕೆಲಸವು ಹಾಳಾಗಬಹುದು. ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡುತ್ತವೆ....

ಕರಾವಳಿ

0 ಮಲ್ಪೆ : ರವಿಕುಮಾರ್ (೩೫) ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಈ ಹಿಂದೆ ಒಂದು ವರ್ಷದ ಹಿಂದೆ ಪೆರ್ಡೂರಿನ ಯುವತಿಯೊಂದಿಗೆ ಮದುವೆಯಾಗಿರುತ್ತಾರೆ. ದಿನಾಂಕ ೨೦/೦೧/೨೦೨೪ ರಂದು ಮಧ್ಯಾಹ್ನ ೦೩:೩೦ ಗಂಟೆಗೆ ಉಡುಪಿಗೆ...

ಕರಾವಳಿ

0 ಕಾಪು : ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದಿರುವ ಘಟನೆ ಜ.೨೮ರಂದು ನಡೆದಿದೆ. ಇಬ್ರಾಹಿಂ ಮಹಮ್ಮದ್ ಎಂಬವರ ಮನೆಯಿಂದ ತನ್ನ ಹೆಂಡತಿಯೊAದಿಗೆ ಮನೆಗೆ ಬೀಗ ಹಾಕಿ ಸಂಬAಧಿಕರ ಮದುವೆ ಕರ‍್ಯಕ್ರಮಕ್ಕೆ ಸುರತ್ಕಲ್‌ಗೆ ಹೋಗಿ...

ಕರಾವಳಿ

0 ಕಾರ್ಕಳ : ವಿದ್ಯುತ್ ಆಘಾತದಿಂದ ಕಿರಿಯ ಪವರ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಕಾರ್ಕಳದಲ್ಲಿ ಜ.೨೮ ರಂದು ಸಂಜೆ ೭ ಗಂಟೆಗೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ನೀಲಾನಗರ ಗ್ರಾಮದ ಶ್ರೀನಿವಾಸ(೨೮) ಮೃತ ಯುವಕ....

ಕರಾವಳಿ

0  ಉಡುಪಿ :  ಗಂಗೊಳ್ಳಿ ಗ್ರಾಮದ ಖಾರ್ವಿಕೇರಿ ಕೆರೆ ಮಹಾಕಾಳಿ ಅಮ್ಮನವರ ದೇವಾಸ್ಥಾನದ ಮಾರಿ ಜಾತ್ರೆ ನಡೆಯುತ್ತಿರುವ ಹಿನ್ನಲೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ದೃಷ್ಟಿಯಿಂದ  ಜನವರಿ 30 ರ ಬೆಳಗ್ಗೆ...

ಕರಾವಳಿ

0 ಉಡುಪಿ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಹಾಗೂ ಜನ ಆರೋಗ್ಯ ಕೇಂದ್ರ ಎಪಿಡೀಮೀಯಾಲಜಿ ವಿಭಾಗ ರಾಷ್ಟಿçÃಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಬೆಂಗಳೂರು ಇದರ...

ಕರಾವಳಿ

1 ಹೆಬ್ರಿ : ಕಾರೊಂದು ರಿಕ್ಷಾ ಹಾಗೂ ಸರಕಾರಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ನಾಡ್ಪಾಲು ಗ್ರಾಮದ ಜಕ್ಕನಮಕ್ಕಿ ಎಂಬಲ್ಲಿ ನಡೆದಿದೆ. ಮೃತರನ್ನು ಶಾಂತಮ್ಮ(77) ಎಂದು...

ರಾಜ್ಯ

1 ಬೀದರ್ : ಬೀದರ್ ಜಿಲ್ಲಾ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಭು ಚೌಹಾಣ್ ಬಿ.ವೈ.ವಿಜಯೇಂದ್ರ ಅವರ ಕಾಲಿಗೆ ಬಿದ್ದ ಪ್ರಸಂಗ ನಡೆಯಿತು. ಬಿಜೆಪಿ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ...

ರಾಜ್ಯ

2 ಬೆಂಗಳೂರು : ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ಹಲವು ಗಡುವುಗಳನ್ನು  ವಿಸ್ತರಿಸಿದ್ದು, ಇದೀಗ ಗಡುವು ಫೆಬ್ರವರಿ 17 ಅಂತ್ಯವಾಗಲಿದೆ. ಬಳಿಕ ದುಬಾರಿ ದಂಡ ಪಾವತಿ ಮಾಡಬೇಕಾಗಲಿದೆ....

Trending

error: Content is protected !!