ಟೋಕಿಯೋ ಒಲಿಂಪಿಕ್ಸ್ 2020 : ಪುರುಷರ 57 ಕೆಜಿ ಸ್ಪರ್ಧೆಯ ಫೈನಲ್ ನಲ್ಲಿ ರಷ್ಯಾದ ಜವೂರ್ ಉಗ್ಯೂವ್ ವಿರುದ್ಧ 4-7 ರಿಂದ ಕುಸ್ತಿಪಟು ರವಿ ಕುಮಾರ್ ಸೋತಿದ್ದಾರೆ. ಈ ಮೂಲಕ ಬೆಳ್ಳಿ ಪದಕ ತಮ್ಮದಾಗಸಿಕೊಂಡಿದ್ದಾರೆ.
ರವಿ ಅವರ ಬೆಳ್ಳಿ ಪದಕ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಐದನೇ ಪದಕವಾಗಿದ್ದು, ಪುರುಷರ ಹಾಕಿ ತಂಡವು ಕಂಚಿನ ಪದಕ ಗೆದ್ದ ನಂತರದ ದಿನದ ಎರಡನೇ ಪದಕವಾಗಿದೆ.
Advertisement. Scroll to continue reading.