ಒಲಿಯದ ಕಂಚಿನ ಪದಕ; ಬ್ರಿಟನ್ ವಿರುದ್ಧ ಮಹಿಳಾ ಹಾಕಿ ತಂಡಕ್ಕೆ ಸೋಲು
Published
0
ಟೋಕಿಯೋ ಒಲಂಪಿಕ್ಸ್ : ಮಹಿಳಾ ಹಾಕಿ ಪಂದ್ಯದಲ್ಲಿ ಬ್ರಿಟನ್ ವಿರುದ್ಧ ಭಾರತದ ಮಹಿಳಾ ಹಾಕಿ ತಂಡಕ್ಕೆ ಸೋಲಾಗಿದೆ. 3-4 ಅಂತರದಲ್ಲಿ ಭಾರತಕ್ಕೆ ಸೋಲುಂಟಾಗಿದ್ದು, ಈ ಮೂಲಕ ಕಂಚಿನ ಪದಕ ಗೆಲ್ಲುವಲ್ಲಿ ನಿರಾಸೆ ಉಂಟಾಗಿದೆ. ಬ್ರಿಟನ್ ಮೂರನೇ ಬಾರಿ ಕಂಚಿನ ಪದಕ ತನ್ನದಾಗಿಸಿಕೊಂಡಿದೆ.