ಕೊರೋನಾ ಸೋಂಕಿನ ನಡುವೆ ಈ ಬಾರಿಯ SSLC ಪರೀಕ್ಷೆ ಯ ಸರಳವಾಗಿ ನಡೆದಿದ್ದು. ಪರೀಕ್ಷೆ ಯ ಫಲಿತಾಂಶ ಆಗಸ್ಟ್ 9 ಸೋಮವಾರದಂದು ಪ್ರಕಟಿಸುವುದಾಗಿ ನೂತನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಆಗಸ್ಟ್ 9ರ ಸೋಮವಾರದಂದು ಮಧ್ಯಾಹ್ನ 3.30ಕ್ಕೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಳ್ಳಲಿದೆ. ಜುಲೈ.19 ಮತ್ತು 22ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆದಿತ್ತು. ಸುಮಾರು 8.72 ಲಕ್ಷ ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದಾರೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.
Advertisement. Scroll to continue reading.