Connect with us

Hi, what are you looking for?

Diksoochi News

ಕರಾವಳಿ

ಮಣಿಪಾಲ : ಪರ್ಕಳ ಮಂಜುನಾಥ ನಗರದಲ್ಲಿ ನಾಗರ ಪಂಚಮಿ ಆಚರಣೆ

0

ಮಣಿಪಾಲ : ಪರ್ಕಳದ ಮಂಜುನಾಥ ನಗರದ ಬಡಾವಣೆಯಲ್ಲಿ ಇರುವ ನಾಗಸನ್ನಿಧಿಯಲ್ಲಿ ಇಂದು ನಾಗರಾಧನೆ ಜರಗಿತು ಪರ್ಕಳದ ಗಣೇಶ ಶಣೈ ಅವರ ಮುಂದಾಳತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಮಣಿಪಾಲದ ಶ್ರೀದುರ್ಗಾಂಬಾ ದೇವಸ್ಥಾನದ ಅರ್ಚಕರ ವೃಂದ ನಾಗಾರಾಧನೆ, ಪೂಜೆ ನೆರವೇರಿಸಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!