Connect with us

Hi, what are you looking for?

Diksoochi News

ರಾಜ್ಯ

ಜಿಪಿಎಲ್ ವೆಂಚರ್ ಪಬ್ಲಿಕೇಶನ್ಸ್ ಅಡಿಯಲ್ಲಿ  ‘ಬ್ರೈನ್ ಲ್ಯಾಬ್’  ಮ್ಯಾಗಝಿನ್ ಬಿಡುಗಡೆ

0

ಬೆಂಗಳೂರು : ಜಿಪಿಎಲ್ ವೆಂಚರ್ ಪಬ್ಲಿಕೇಶನ್ಸ್ ಅಡಿಯಲ್ಲಿ  ‘ಬ್ರೈನ್ ಲ್ಯಾಬ್’  ಮ್ಯಾಗಝಿನ್ ನ  ಬಿಡುಗಡೆ ಬೆಂಗಳೂರಿನ HSR ಲೇಔಟ್ ನ  ನಂದನ ಪಾರ್ಟಿ ಹಾಲ್ ನಲ್ಲಿ ನಡೆಯಿತು.

ಕರ್ನಾಟಕ ಸಾರ್ವಜನಿಕ ಶಾಲೆಯ ಹಾವೇರಿಯ ನಿರ್ದೇಶಕ ವಿಜಯ್ ದಾಡ್ವಾಡ, ಧಾರವಾಡ, ಪಕ್ಷಿ ತಜ್ಞ ಮತ್ತು ಪರಿಸರ ಕಾರ್ಯಕರ್ತ ಪ್ರಕಾಶ್ ಗೌಡರ್, ವಕೀಲ ಶೇಕ್ ಸೌಬ್ , ಗೌರವಾನ್ವಿತ ಪೊಲೀಸ್ ನಿರೀಕ್ಷಕ  ಸೈಮನ್ ,  ಜಿಪಿಎಲ್ ವೆಂಚರ್ ನ ವ್ಯವಸ್ಥಾಪಕ ಪಾಲುದಾರ ಲೋಗನಾಯಕನ್ ಕೃಷ್ಣನ್, ಜಿಪಿಎಲ್ ವೆಂಚರ್
ವ್ಯವಸ್ಥಾಪಕ ಪಾಲುದಾರ ಸತ್ಯ ಪ್ರಕಾಶ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!