ಜಿ.ವಿ.ಭಟ್, ನಡುಭಾಗ
೨೪-೮-೨೧, ಮಂಗಳವಾರ, ಬಿದಿಗೆ, ಪೂರ್ವಾಭಾದ್ರಾ, ಶ್ರೀ ರಾಘವೇಂದ್ರ ಆರಾಧನೆ
ಮೇಷ

ನೆಮ್ಮದಿ ಇರಲಿದೆ. ಅನಾವಶ್ಯಕ ಬೇಡ. ದೇವಿಯ ಆರಾಧಿಸಿ.
ವೃಷಭ
ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸುವಿರಿ. ಉತ್ತಮ ಆದಾಯ. ಶಿವನ ಆರಾಧಿಸಿ.
ಮಿಥುನ
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ವಿಷ್ಣು ಸಹಸ್ರನಾಮ ಪಠಿಸಿ.

ಮಿಥುನ
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ವಿಷ್ಣು ಸಹಸ್ರನಾಮ ಪಠಿಸಿ.
ಕರ್ಕ
ಯಶಸ್ಸು ನಿಮ್ಮದಾಗಲಿದೆ. ಚಿಂತೆ ಬೇಡ. ನಾರಾಯಣನ ಅನುಗ್ರಹ ಪಡೆಯಿರಿ.
ಸಿಂಹ
ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸುವಿರಿ. ಉತ್ತಮ ಆದಾಯ. ಶಿವನ ಆರಾಧಿಸಿ.
ಕನ್ಯಾ

ಲಾಭವಿದ್ದರೂ ಖರ್ಚು ಅಧಿಕ. ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ. ಲಕ್ಷ್ಮಿಯ ಆರಾಧಿಸಿ.
ತುಲಾ
ಹೊಸ ಸ್ನೇಹಿತರ ಭೇಟಿ. ಕಾರ್ಯದಲ್ಲಿ ಯಶಸ್ಸು. ತಾಳ್ಮೆ ಇರಲಿ. ರಾಯರ ಆರಾಧಿಸಿ.
ವೃಶ್ಚಿಕ
ಕೆಲಸದಲ್ಲಿ ಪ್ರಗತಿ. ಯಶಸ್ಸು ಪ್ರಾಪ್ತಿ. ನಾಗಾರಾಧನೆ ಮಾಡಿ.
ಧನು
ಆರೋಗ್ಯದತ್ತ ಕಾಳಜಿ ಅಗತ್ಯ. ಶ್ರದ್ಧೆಯಿಂದ ಕಾರ್ಯ ಪ್ರವೃತ್ತರಾಗುವಿರಿ. ಗುರುವನ್ನು ನೆನೆಯಿರಿ.

ಮಕರ
ಉತ್ತಮ ಲಾಭ. ಹಣಕಾಸಿನ ತೊಂದರೆ ಇರದು. ದುರ್ಗೆಯ ನೆನೆಯಿರಿ.
ಕುಂಭ
ಶತ್ರುಗಳ ಕಾಟ ತಪ್ಪಿದ್ದಲ್ಲ. ನಿಮ್ಮ ಕರ್ತವ್ಯ ನೀವು ನಿರ್ವಹಿಸಿ. ಮಹೇಶ್ವರನ ಅನುಗ್ರಹ ಪಡೆಯಿರಿ.
ಮೀನ
ಯಶಸ್ಸು ನಿಮ್ಮದಾಗಲಿದೆ. ಕೆಲಸದಲ್ಲಿ ಪ್ರಗತಿ ಸಾಧಿಸುವಿರಿ. ಶನೈಶ್ಚರನ ಅನುಗ್ರಹ ಪಡೆಯಿರಿ.
ಶುಭಮಸ್ತು
