ಜಿ.ವಿ.ಭಟ್, ನಡುಭಾಗ
೨೮-೮-೨೧, ಶನಿವಾರ, ಷಷ್ಠಿ, ಭರಣಿ
ಅಧಿಕ ಲಾಭ. ತಾಳ್ಮೆಯಿಂದ ಇತರರೊಂದಿಗೆ ವ್ಯವಹರಿಸಿ. ಶಿವನ ಆರಾಧಿಸಿ.

ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ. ಕೌಟುಂಬಿಕ ನೆಮ್ಮದಿ. ಶ್ರೀರಾಮನ ನೆನೆಯಿರಿ.
ಸಾಮಾಜಿಕ ಗೌರವ ಪ್ರಾಪ್ತಿ. ಕಾರ್ಯ ಸಿದ್ಧಿ. ದೇವಿಯ ಆರಾಧಿಸಿ.
ಶಾಂತ ಚಿತ್ತರಾಗಿದ್ದರೆ ಒಳಿತು. ಸಂಘರ್ಷ ಸಾಧ್ಯತೆ. ಹನುಮನ ನೆನೆಯಿರಿ.
ಹೊಸ ಉದ್ಯಮಕ್ಕೆ ಸುದಿನ. ಕಾರ್ಯ ಸಿದ್ಧಿಸಲಿದೆ. ವಿಷ್ಣುವ ಆರಾಧಿಸಿ.

ಶ್ರಮದ ಅಗತ್ಯ. ವ್ಯಾಪಾರದಲ್ಲಿ ಲಾಭ. ದುರ್ಗೆಯ ಆರಾಧಿಸಿ.
ಕಠಿಣ ಪರಿಶ್ರಮದಿಂದ ಕೆಲಸಗಳು ಸಂಪೂರ್ಣ. ಚಿಂತೆ ಬಿಡಿ. ರುದ್ರಾಭಿಷೇಕ ಮಾಡಿಸಿ.
ಕೌಟುಂಬಿಕ ನೆಮ್ಮದಿ. ಕೆಲಸ ಕಾರ್ಯದಲ್ಲಿ ಯಶಸ್ಸು. ಶನಿದೇವನ ನೆನೆಯಿರಿ.
ವ್ಯವಹಾರದಲ್ಲಿ ಲಾಭ. ನಿಮ್ಮ ಕೆಲಸಕ್ಕೆ ಅನುಕೂಲಕರ ವಾತಾವರಣ. ಮಂಜುನಾಥನ ನೆನೆಯಿರಿ.

ತಾಳ್ಮೆಯಿಂದ ವ್ಯವಹರಿಸಿದರೆ ಉತ್ತಮ. ಹಣಕಾಸಿನ ತೊಂದರೆ ಇರದು. ಲಕ್ಷ್ಮಿಯ ಭಜಿಸಿ.
ಕಾರ್ಯ ವಿಘ್ನ. ಚಿಂತೆ ಕಾಡಲಿದೆ. ವಿಘ್ನೇಶ್ವರನ ಆರಾಧಿಸಿ.
ಕೌಟುಂಬಿಕ ನೆಮ್ಮದಿ. ಸಂತಸದ ದಿನ. ಗುರುವ ನೆನೆಯಿರಿ.


































