ಟೇಬಲ್ ಟೆನ್ನಿಸ್ ನಲ್ಲಿ ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಪದಕ ಗೆಲ್ಲುವ ಮೂಲಕ ಭಾವಿನಾ ಪಟೇಲ್ ಭಾನುವಾರ ಇತಿಹಾಸ ಸೃಷ್ಟಿಸಿದ್ದಾರೆ.
ಜಪಾನ್ ನ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ನಡೆದ ಮಹಿಳಾ ಸಿಂಗಲ್ಸ್ ಕ್ಲಾಸ್ 4 ಫೈನಲ್ ನಲ್ಲಿ ಚೀನಾದ ಝೌ ಯಿಂಗ್ ವಿರುದ್ಧ ಸೋತ ನಂತರ ಭಾವಿನಾಬೆನ್ ಬೆಳ್ಳಿ ಪದಕ ಗೆದ್ದರು.
Advertisement. Scroll to continue reading.