Connect with us

Hi, what are you looking for?

Diksoochi News

Uncategorized

ಟೋಕಿಯೋ ಪ್ಯಾರಾಲಿಂಪಿಕ್ಸ್ : ಆರ್ಚರಿಯಲ್ಲಿ ಕಂಚು ಗೆದ್ದ ಹರ್ವಿಂದರ್ ಸಿಂಗ್

0

ಟೋಕಿಯೊ ಪ್ಯಾರಾಲಿಂಪಿಕ್ : ಆರ್ಚರಿಯಲ್ಲಿ ಭಾರತಕ್ಕೆ ಹರ್ವಿಂದರ್ ಸಿಂಗ್ 13 ನೇ ಪದಕ ತಂದಿದ್ದಾರೆ.

 ಈ ಆಟಗಳಲ್ಲಿ ಪದಕ ಗೆದ್ದ ಮೊದಲ ಭಾರತೀಯ ಬಿಲ್ಲುಗಾರ ಹರ್ವಿಂದರ್. ಶೂಟ್ ಆಫ್​ ಕಂಚಿನ ಪದಕದ ಪಂದ್ಯದಲ್ಲಿ ಅವರು 6-5ರಿಂದ ಕೊರಿಯಾದ ಆಟಗಾರನನ್ನು ಸೋಲಿಸಿದರು. ಐದು ಆಟಗಳ ನಂತರ ಇಬ್ಬರೂ ಆಟಗಾರರು 5-5ರಿಂದ ಸಮಬಲ ಸಾಧಿಸಿದರು. ಇದರ ನಂತರ ಹರ್ವಿಂದರ್ ಸಿಂಗ್ 10 ಅಂಕ ಗಳಿಸಿ ಪದಕ ಗೆದ್ದರು

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!