ಟೋಕಿಯೋ ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ನಾಲ್ಕನೇ ಚಿನ್ನದ ಪದಕವನ್ನು ಪ್ರಮೋದ್ ಭಗತ್ ಗೆದ್ದಿದ್ದಾರೆ. ಪುರುಷರ ಬ್ಯಾಡ್ಮಿಂಟನ್ ನಲ್ಲಿ ಭಗತ್ ಚಿನ್ನ ಗೆದ್ದಿದ್ದಾರೆ. ಡೇನಿಯಲ್ ವಿರುದ್ಧ 21-14, 21-17 ಸೆಟ್ ನಲ್ಲಿ ಅವರು ಗೆದ್ದಿದ್ದಾರೆ. ಮನೋಜ್ ಸರ್ಕಾರ್ ಕಂಚು ಗೆದ್ದಿದ್ದಾರೆ. ಜಪಾನ್ ವಿರುದ್ಧ ಸರ್ಕಾರ್ ಗೆಲುವಿನ ನಗೆ ಬೀರಿದ್ದಾರೆ.