Connect with us

Hi, what are you looking for?

Diksoochi News

Uncategorized

ಕೋಟ: ಹೆಚ್.ಕೆ ಫ್ರೆಂಡ್ಸ್ ನ ಕಾರ್ತಟ್ಟು ಚಿತ್ರಪಾಡಿಯ ಆಡಳಿತ ಕಚೇರಿಯ ನೂತನ ಕಟ್ಟಡದ ಶಂಕುಸ್ಥಾಪನೆ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಹೆಚ್ ಕೆ ಫ್ರೆಂಡ್ಸ್ ನ ಕಾರ್ತಟ್ಟು ಚಿತ್ರಪಾಡಿ ಇದರ ಆಡಳಿತ ಕಚೇರಿಯ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ಭಾನುವಾರ ಲೋಕೇಶ್ ಭಟ್ ಇವರ ಪೌರೋಹಿತ್ಯದಲ್ಲಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಉದ್ಯಮಿ ಜನಾರ್ದನ ಪೂಜಾರಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯೆ ಸುಕನ್ಯಾ ಶೆಟ್ಟಿ, ಸತ್ಯವತಿ ರಕ್ತೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಜಗನ್ನಾಥ ಪೂಜಾರಿ, ಹೆಚ್ ಕೆ ಬೆಟ್ಲಕ್ಕಿ ಅಧ್ಯಕ್ಷ ಗಿರೀಶ್ ಗಾಣಿಗ, ಕಾರ್ಯದರ್ಶಿ ಕಿರಣ್, ಸಂಘಟನೆಯ ಪ್ರಮುಖರಾದ ರಮೇಶ್ ಪೂಜಾರಿ, ಉಮೇಶ್ ಕುಂದರ್ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!