ಭೋಪಾಲ್: ಭೋಪಾಲ್ ಮೂಲದ ಬೀದಿ ವ್ಯಾಪಾರಿ ತನ್ನ ಮಗಳ ನಾಮಕರಣವನ್ನು ನಗರದ ಅನೇಕ ಜನರಿಗೆ 40000 ಮೌಲ್ಯದ ಪಾನಿ ಪೂರಿ ಹಂಚುವ ಮೂಲಕ ಆಚರಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಆಗಸ್ಟ್ 17 ರಂದು ಅಂಚಲ್ ಗುಪ್ತ ಅವರಿಗೆ ಹೆಣ್ಣು ಮಗು ಜನಿಸಿತ್ತು. ಮಗಳು ಹುಟ್ಟಿದ ಸಂಭ್ರಮದಲ್ಲಿ ಮಗುವಿನ ಅವರು ಪಾನಿಪೂರಿ ಹಂಚಿದ್ದಾರೆ. 35,000-40,000 ಮೌಲ್ಯದ ಪಾನಿ-ಪುರಿಯನ್ನು ಉಚಿತವಾಗಿ ಅವರು ಭಾನುವಾರ ಹಂಚಿದ್ದು, ನೂರಾರು ಮಂದಿ ಅಂಚಲ್ ಅಂಗಡಿಯ ಪಾನಿ ಪೂರಿ ಸವಿದರು.
Advertisement. Scroll to continue reading.