೧೬-೮-೨೧, ಗುರುವಾರ, ದಶಮಿ, ಉತ್ತರಾಷಾಢಾ, ಕನ್ಯಾ ಸಂಕ್ರಮಣ
ತಾಳ್ಮೆಯಿಂದ ವ್ಯವಹಾರ ಇರಲಿ. ಮುಂಗೋಪ ಬೇಡ. ಗುರುವ ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ. ದೇವಿಯ ಆರಾಧಿಸಿ.

ಉತ್ತಮ ದಿನ. ಧೈರ್ಯದಿಂದ ಕಾರ್ಯ ಪ್ರವೃತ್ತರಾಗಿ. ಆಂಜನೇಯನ ನೆನೆಯಿರಿ.
ಸಾಮಾಜಿಕ ಗೌರವ ಹೆಚ್ಚಿಲಿದೆ. ಲಾಭ. ದುರ್ಗೆಯ ನೆನೆಯಿರಿ.
ಅಂದುಕೊಂಡ ಕಾರ್ಯ ಸಿದ್ಧಿ. ಯಶಸ್ಸು ಸಿಗಲಿದೆ. ವಿಷ್ಣುವನ್ನು ಆರಾಧಿಸಿ.
ಸಂತಸವಿರಲಿದೆ. ಕುಟುಂಬದಲ್ಲಿ ಶುಭ ಕಾರ್ಯ. ಶಿವನ ಆರಾಧಿಸಿ.

ಯಶಸ್ಸು ನಿಮ್ಮದಾಗಲಿದೆ. ಸಾಮಾಜಿಕ ಗೌರವ ಸಿಗಲಿದೆ. ದುರ್ಗೆಯ ಆರಾಧಿಸಿ.
ಆರ್ಥಿಕ ಸ್ಥಿತಿ ಉತ್ತಮ. ಮಾತಿನಲ್ಲಿ ಹಿಡಿತವಿರಲಿ. ಗಣಪನ ಆರಾಧಿಸಿ.
ಹಣಕಾಸಿನ ವಿಚಾರದಲ್ಲಿ ವ್ಯವಹಾರ ನಡೆಸುವಾಗ ಎಚ್ಚರ ಅಗತ್ಯ. ಖರ್ಚಿನ ಮೇಲೂ ಹಿಡಿತವಿರಲಿ. ನಾಗಾರಾಧನೆ ಮಾಡಿ.
ಆರ್ಥಿಕ ಸ್ಥಿತಿ ಉತ್ತಮ. ದೂರ ಪ್ರಯಾಣ ಸಾಧ್ಯತೆ. ಶನೈಶ್ಚರನ ಕೃಪೆ ಪಡೆಯಿರಿ.

ಸಂಗಾತಿಯೊಂದಿಗೆ ವಿರಸ. ಮಾನಸಿಕ ಕ್ಲೇಶ. ನಾರಾಯಣನ ನೆನೆಯಿರಿ.
ಮನೆಯಲ್ಲಿ ಸಂತಸದ ವಾತಾವರಣ. ನೆಮ್ಮದಿ ಇರಲಿದೆ. ದೇವಿಯ ಆರಾಧಿಸಿದರೆ ಉತ್ತಮ.


































