Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

೨೦-೯-೨೧, ಸೋಮವಾರ, ಪೂರ್ವಾಭಾದ್ರಾ, ಹುಣ್ಣಿಮೆ

ಕೆಲಸದೊತ್ತಡ ಹೆಚ್ಚಲಿದೆ. ನಿರಾಸೆ ಕಾಡಲಿದೆ. ನಾಗಾರಾಧನೆ ಮಾಡಿ.

ಉದ್ಯೋಗ ಬದಲಾವಣೆಯ ಯೋಚನೆಯಲ್ಲಿದ್ದರೆ ಇದು ಸಕಾಲ. ಅದೃಷ್ಟವಿರಲಿದೆ. ಗುರುಪೂಜೆ ಮಾಡಿ.

Advertisement. Scroll to continue reading.

ಯಶಸ್ಸು ನಿಮ್ಮದಾಗಲಿದೆ. ಸ್ಥಾನಮಾನ ಪ್ರಾಪ್ತಿ. ನಾರಾಯಣನ ನೆನೆಯಿರಿ.

ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮ. ಹನುಮನ ನೆನೆಯಿರಿ.

ಯಶಸ್ಸು ನಿಮ್ಮದಾಗಲಿದೆ. ದೂರ ಪ್ರಯಾಣ ಸಾಧ್ಯತೆ.ಗಣೇಶನ ನೆನೆಯಿರಿ.

ಸಂಗಾತಿಯೊಂದಿಗೆ ವಿರಸ. ಕಿರಿ ಕಿರಿ ಅನುಭವ. ರಾಮನ ನೆನೆಯಿರಿ.

Advertisement. Scroll to continue reading.

ಅಧಿಕ ಕೆಲಸದೊತ್ತಡವಿರಲಿದೆ. ತಾಳ್ಮೆಯಿಂದ ಇರಿ. ಹನುಮನ ನೆನೆಯಿರಿ.

ಉತ್ತಮ ದಿನ. ವ್ಯಾಪಾರದಲ್ಲಿ ಲಾಭ. ನಾಗಾರಾಧನೆ ಮಾಡಿ.

ಅನಾರೋಗ್ಯ ಸಾಧ್ಯತೆ. ಕಾಳಜಿ ವಹಿಸಿ. ಧನ್ವಂತರಿ ಜಪಿಸಿ.

ಮನೆಯ ವಾತಾವರಣ ಹದಗೆಡಲಿದೆ. ತಾಳ್ಮೆ ಅತೀ ಅಗತ್ಯ. ನಾಗಾರಾಧನೆ ಮಾಡಿ.

Advertisement. Scroll to continue reading.

ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಸಂತಸ. ಶಿವಾರಾಧನೆ ಮಾಡಿ.

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಪ್ರಗತಿ. ದುರ್ಗೆಯ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!