ಚಂದನವನ : 2020ನೇ ಸಾಲಿನಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಪ್ರಶಸ್ತಿ ನಿನ್ನೆ ಪ್ರದಾನ ಮಾಡಲಾಯಿತು ನೀಡಲಾಯಿತು. ನೇರವಾಗಿ ಒಟಿಟಿಗಳಲ್ಲಿ ಬಿಡುಗಡೆ ಆದ ಸಿನಿಮಾಗಳನ್ನೂ ಪ್ರಶಸ್ತಿಗೆ ಪರಿಗಣಿಸಲಾಗಿತ್ತು.
ಅತ್ಯುತ್ತಮ ಸಿನಿಮಾ: ‘ಲವ್ ಮಾಕ್ಟೇಲ್’ ಅತ್ಯುತ್ತಮ ನಟ: ಡಾಲಿ ಧನಂಜಯ್ (ಪಾಪ್‌ಕಾರ್ನ್ ಮಂಕಿ ಟೈಗರ್). ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ಪ್ರಜ್ವಲ್ ದೇವರಾಜ್ (ಜಂಟಲ್‌ಮ್ಯಾನ್)
ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ಖುಷಿ ರವಿ (ದಿಯಾ) ಅತ್ಯುತ್ತಮ ಪೋಷಕ ನಟ: ಬಿ ಸುರೇಶ್ (ಆಕ್ಟ್ 1978) ಅತ್ಯುತ್ತಮ ಪೋಷಕ ನಟಿ: ಅಮೃತಾ ಅಯ್ಯಂಗಾರ್ (ಲವ್ ಮಾಕ್ಟೆಲ್) ಅತ್ಯುತ್ತಮ ಹಾಸ್ಯನಟ: ರಂಗಾಯಣ ರಘು (ಫ್ರೆಂಚ್ ಬಿರಿಯಾನಿ)

ಅತ್ಯುತ್ತಮ ನಟ (ಮೊದಲ ಸಿನಿಮಾ): ಪೃಥ್ವಿ ಅಂಬರ್ (ದಿಯಾ) ಅತ್ಯುತ್ತಮ ನಟಿ (ಮೊದಲ ಸಿನಿಮಾ): ಸಪ್ತಮಿ ಗೌಡ (ಪಾಪ್‌ಕಾರ್ನ್ ಮಂಕಿ ಟೈಗರ್) ಅತ್ಯುತ್ತಮ ಹಿನ್ನೆಲೆ ಗಾಯನ: ಸಂಚಿತ್ ಹೆಗಡೆ (ಜಂಟಲ್‌ಮ್ಯಾನ್; ಮರಳಿ ಮನಸಾಗಿದೆ) ಅತ್ಯುತ್ತಮ ಹಿನ್ನೆಲೆ ಗಾಯಕಿ: ಅದಿತಿ ಸಾಗರ್ (ಫ್ರೆಂಚ್ ಬಿರಿಯಾನಿ; ಬೆಂದಕಾಳೂರು) ಅತ್ಯುತ್ತಮ ಛಾಯಾಗ್ರಹಣ: ವಿಶಾಲ್ ವಿಠ್ಠಲ್, ಸೌರಬ್ ವಾಗ್ಮೋರೆ (ದಿಯಾ) ಅತ್ಯುತ್ತಮ ಗೀತ ಸಾಹಿತ್ಯ: ಧನಂಯ್ ರಂಜನ್ (ಸೋಲ್ ಆಫ್ ದಿಯಾ) ಅತ್ಯುತ್ತಮ ನಿರ್ದೇಶಕ (ಮೊದಲ ಸಿನಿಮಾ): ರಾಧಾ ಕೃಷ್ಣ (ಮಾಯಾಬಜಾರ್ 2016) ಅತ್ಯುತ್ತಮ ನಿರ್ಮಾಪಕ (ಮೊದಲ ಸಿನಿಮಾ): ಅಂಜನಾದ್ರಿ ಸಿನಿ ಕ್ರಿಯೇಶನ್ಸ್ (ಶಿವಾಜಿ ಸೂರತ್ಕಲ್)