೨೧-೯-೨೧, ಮಂಗಳವಾರ, ಪಾಡ್ಯ, ಉತ್ತರಾಭಾದ್ರ, ಮಹಾಲಯಾರಂಭ
ಕೆಲಸದೊತ್ತಡ ಹೆಚ್ಚಲಿದೆ. ಆರ್ಥಿಕ ಲಾಭವಿರಲಿದೆ. ಶಿವನ ಆರಾಧಿಸಿ.
ಮನೆಯಲ್ಲಿ ಸಂತಸವಿರಲಿದೆ. ನೆಮ್ಮದಿ. ನಾಗಾರಾಧನೆ ಮಾಡಿ.

ಅನಾರೋಗ್ಯ ಕಾಡಲಿದೆ. ತಲೆನೋವು. ಮೃತ್ಯುಂಜಯನ ನೆನೆಯಿರಿ.
ಕೆಲಸದಲ್ಲಿ ಪ್ರಗತಿ ಸಾಧಿಸುವಿರಿ. ಸಹೋದ್ಯೋಗಿಗಳೊಂದಿಗೆ ಸಾಮರಸ್ಯವಿರಲಿದೆ. ದೇವಿಯ ನೆನೆಯಿರಿ.
ಕೋಪ ತಾಪ ಬೇಡ. ತಾಳ್ಮೆ ವಹಿಸಿದರೆ ಒಳಿತು. ವಿಷ್ಣು ಸಹಸ್ರನಾಮ ಪಠಿಸಿ.
ನಿಮ್ಮ ಪಾಲಿಗೆ ಉತ್ತಮ ದಿನ. ಮನಸ್ಸಿಗೂ ನೆಮ್ಮದಿ ಸಿಗಲಿದೆ. ಗುರುವ ನೆನೆಯಿರಿ.

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಉದಾಸೀನ ಸಲ್ಲ. ದುರ್ಗಾ ಮಾತೆಯ ನೆನೆಯಿರಿ.
ಈ ದಿನ ತಾಳ್ಮೆ ಅತೀ ಅಗತ್ಯ. ಮಾತಿನಲ್ಲಿ ಹಿಡಿತವಿರಲಿ. ಶನೈಶ್ಚರನ ಅನುಗ್ರಹ ಪಡೆಯಿರಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಗಣಪನ ಆರಾಧಿಸಿ.
ಕೆಲಸಲ್ಲಿ ಎಚ್ಚರಿಕೆ ಅಗತ್ಯ. ಅತೀ ಸಿಟ್ಟು ಬೇಡ. ದುರ್ಗೆಯ ಆರಾಧಿಸಿ.

ಅಂದುಕೊಂಡ ಕೆಲಸಗಳು ಸಂಪೂರ್ಣವಾಗಲಿವೆ. ಆರ್ಥಿಕ ಸ್ಥಿತಿ ಉತ್ತಮ. ರಾಮನ ನೆನೆಯಿರಿ.
ಉದಾಸೀನ ಬಿಡುವುದು ಉತ್ತಮ. ಆರೋಗ್ಯದತ್ತಲೂ ಗಮನವಿರಲಿ. ರಾಯರ ನೆನೆಯಿರಿ.


































