ಮುಂಬೈ : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಗೆ ಮುಂಬೈ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು, ಅ.7 ರ ವರೆಗೆ ಎನ್ ಸಿ ಬಿ ಕಸ್ಟಡಿಗೆ ನೀಡಲಾಗಿದೆ.
ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್ ಸಿಬಿ) ಅಕ್ಟೋಬರ್ 13 ರವರೆಗೆ ಕಸ್ಟಡಿಗೆ ಕೋರಿತು, ಆದರೆ ನ್ಯಾಯಾಲಯವು ಅಕ್ಟೋಬರ್ 7 ರವರೆಗೆ ಆದೇಶ ನೀಡಿದೆ.
ಭಾನುವಾರ ರಾತ್ರಿ ಮುಂಬೈನ ಕಡಲಿನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದ ಕ್ರೂಸರ್ ಶಿಪ್ ನಲ್ಲಿ ಡ್ರಗ್ಸ್ ಸೇವನೆ ಮತ್ತು ಡ್ರಗ್ಸ್ ಸಂಗ್ರಹ ಪ್ರಕರಣದಲ್ಲಿ ಆರ್ಯನ್ ಖಾನ್, ಸ್ನೇಹಿತ ಅರ್ಬಾಜ್ ಮರ್ಚೆಂಟ್, ಫ್ಯಾಷನ್ ಡಿಸೈನರ್ ಮುನ್ಮುನ್ ಧಮೇಚಾ ಮತ್ತು ಇತರ ಐದು ಜನರೊಂದಿಗೆ ಎನ್ ಸಿಬಿ ವಶಕ್ಕೆ ಪಡೆದಿತ್ತು.
Advertisement. Scroll to continue reading.

In this article:Aryan khan, Diksoochi news, diksoochi Tv, diksoochi udupi, sharukh khan
Click to comment

































