ಸಿಯುಕುರೊ ಮನಾಬೆ, ಕ್ಲಾಸ್ ಹ್ಯಾಸೆಲ್ಮನ್ ಮತ್ತು ಜಾರ್ಜಿಯೊ ಪ್ಯಾರಿಸಿ ಅವರು ‘ಸಂಕೀರ್ಣ ಭೌತಿಕ ವ್ಯವಸ್ಥೆಗಳ ಬಗ್ಗೆ ನಮ್ಮ ತಿಳುವಳಿಕೆಗೆ ಅದ್ಭುತ ಕೊಡುಗೆಗಳನ್ನು ನೀಡಿದ್ದಕ್ಕಾಗಿ’ 2021ರ ನೊಬೆಲ್ ಪ್ರಶಸ್ತಿ ಯನ್ನು ಗೆದ್ದಿದ್ದಾರೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮಂಗಳವಾರ ಘೋಷಿಸಿದೆ.
ಕಳೆದ ವರ್ಷ, ಕಪ್ಪು ರಂಧ್ರಗಳ ಸಂಶೋಧನೆಗಾಗಿ ಅಮೆರಿಕದ ಆಂಡ್ರಿಯಾ ಘೆಜ್, ಬ್ರಿಟನ್ʼನ ರೋಜರ್ ಪೆನ್ರೋಸ್ ಮತ್ತು ಜರ್ಮನಿಯ ರೀನ್ ಹಾರ್ಡ್ ಗೆನ್ಜೆಲ್ ಅವರಿಗೆ ಪ್ರತಿಷ್ಟಿತ ನೋಬೆಲ್ ಪ್ರಶಸ್ತಿ ಲಭಿಸಿತ್ತು.
ಈ ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೊನಾರ್ ($1.14 ದಶಲಕ್ಷಕ್ಕೂ ಹೆಚ್ಚು) ಒಳಗೊಂಡಿರುತ್ತದೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, Giorgio Parisi, Klaus Hasselmann, Nobel award, Syukuro Manabe
Click to comment

































