೧೧-೧೦-೨೧, ಸೋಮವಾರ, ಷಷ್ಠಿ, ಜೇಷ್ಠಾ
ಕೆಲಸದೊತ್ತಡ ಹೆಚ್ಚಲಿದೆ. ಸವಾಲಿನ ದಿನವಾಗಿ ಪರಿಣಮಿಸಲಿದೆ. ಶಿವನ ಆರಾಧಿಸಿ.
ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಮನೆಯಲ್ಲಿ ಸಂಗಾತಿಯೊಂದಿಗೆ ತಾಳ್ಮೆಯಿಂದ ಇರಿ. ಶ್ರೀರಾಮನ ನೆನೆಯಿರಿ.

ಆರೋಗ್ಯದ ಕುರಿತು ನಿರ್ಲಕ್ಷ್ಯ ಬೇಡ. ಅನಾರೋಗ್ಯ ಕಾಡಲಿದೆ. ಮೃತ್ಯುಂಜಯ ಮಂತ್ರ ಪಠಿಸಿ.
ಮೇಲಾಧಿಕಾರಿಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ. ಸಂಘರ್ಷ ಸಾಧ್ಯತೆ. ಹನುಮನ ನೆನೆಯಿರಿ.
ಹಣಕಾಸಿನ ಸಮಸ್ಯೆ ಕಾಡಲಿದೆ. ಖರ್ಚು ಕಡಿಮೆ ಮಾಡಿ. ವಿಷ್ಣುವ ಆರಾಧಿಸಿ.
ಉತ್ತಮ ದಿನ. ಕೆಲಸದಲ್ಲಿ ಯಶಸ್ಸು. ಲಾಭ. ದುರ್ಗೆಯ ಆರಾಧಿಸಿ.

ಕೆಲಸದೊತ್ತಡ ಹೆಚ್ಚು. ನೀವು ಚೆನ್ನಾಗಿ ನಿಭಾಯಿಸಬಲ್ಲಿರಿ. ತಾಳ್ಮೆ ಇರಲಿ. ರುದ್ರಾಭಿಷೇಕ ಮಾಡಿಸಿ.
ಆಲಸ್ಯ ಬೇಡ. ಕೆಲಸದತ್ತ ಗಮನ ಹರಿಸಿ. ಶನಿದೇವನ ನೆನೆಯಿರಿ.
ಕೆಲಸಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ಇಲ್ಲವಾದಲ್ಲಿ ಮೇಲಾಧಿಕಾರಿಯ ಕೋಪಕ್ಕೆ ಗುರಿಯಾಗಬಲ್ಲಿರಿ. ಮಂಜುನಾಥನ ನೆನೆಯಿರಿ.
ಉನ್ನತ ಸ್ಥಾನಮಾನ ಸಿಗಲಿದೆ. ಅದೃಷ್ಟದ ದಿನ. ಲಕ್ಷ್ಮಿಯ ಭಜಿಸಿ.

ಕೆಲಸದ ಒತ್ತಡ. ಹಿನ್ನಡೆ. ನಿರಾಶೆ ಕಾಡಲಿದೆ. ವಿಘ್ನೇಶ್ವರನ ಆರಾಧಿಸಿ.
ಆರ್ಥಿಕ ಲಾಭ. ಹಣಕಾಸಿನ ತೊಂದರೆ ಇರದು. ಕುಟುಂಬದತ್ತ ಗಮನವೂ ಅಗತ್ಯ. ಗುರುವ ನೆನೆಯಿರಿ.


































