Connect with us

Hi, what are you looking for?

Diksoochi News

ಕರಾವಳಿ

ಕೋಟೇಶ್ವರ : ವಿಶ್ವ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ವಿ.ಎಸ್. ಆನಂದ್ ಆಚಾರ್ ಆಯ್ಕೆ

0

ವರದಿ : ದಿನೇಶ್ ರಾಯಪ್ಪನಮಠ

ಕೋಟೇಶ್ವರ: ವಕ್ವಾಡಿ ವಿಶ್ವ ಬ್ರಾಹ್ಮಣ ಸಂಘ ಇದರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ದಯಾನಂದ ಆಚಾರ್ಯ ಮತ್ತು ಅಧ್ಯಕ್ಷರಾಗಿ ವಿ.ಎಸ್. ಆನಂದ ಆಚಾರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರು: ವಕ್ವಾಡಿ ನಾಗರಾಜ್ ಆಚಾರ್, ವಿ.ಎನ್ ಶ್ರೀನಿವಾಸ ಆಚಾರ್,   ಕಾರ್ಯದರ್ಶಿ: ಮನೋಹರ ಆಚಾರ್ಯ, ಜೊತೆ ಕಾರ್ಯದರ್ಶಿ: ರಾಘವೇಂದ್ರ ಆಚಾರ್ ಜಿ, ಕೋಶಾಧಿಕಾರಿ: ಸಿ. ಸುರೇಶ್ ಆಚಾರ್,   ಸಂಘಟನಾ ಕಾರ್ಯದರ್ಶಿ: ಶಿವಪ್ರಸಾದ್ ಆಚಾರ್, ಜಗದೀಶ್ ಆಚಾರ್, ವಿ.ಬಿ ನಾಗರಾಜ ಆಚಾರ್, ಅವಿನಾಶ್ ಆಚಾರ್, ಕ್ರೀಡಾ ಕಾರ್ಯದರ್ಶಿ: ಗಿರೀಶ್ ಆಚಾರ್, ಸಾಂಸ್ಕೃತಿಕ ಕಾರ್ಯದರ್ಶಿ: ವಿ.ಜಿ. ರಾಘವೇಂದ್ರ ಆಚಾರ್ ಆಯ್ಕೆ ಯಾಗಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!