೨೦-೧೦-೨೧, ಮಂಗಳವಾರ, ವಾಲ್ಮೀಕಿ ಜಯಂತಿ
ಕೆಲಸದೊತ್ತಡ ಹೆಚ್ಚಲಿದೆ. ಚೆನ್ನಾಗಿ ನಿಭಾಯಿಸಿದರೆ ಅಂದುಕೊಂಡ ಕಾರ್ಯ ಸಿದ್ಧಿಸಲಿದೆ. ನಾಗಾರಾಧನೆ ಮಾಡಿ.
ಕೋಪ ತಾಪ ಬೇಡ. ತಾಳ್ಮೆ ವಹಿಸಿ. ಗುರುಪೂಜೆ ಮಾಡಿ.

ನಿಮ್ಮ ಸಕಾರಾತ್ಮಕ ಚಿಂತನೆಗಳು ಯಶಸ್ಸಿಗೆ ಕಾರಣವಾಗಲಿದೆ. ಸಂಗಾತಿಯೊಂದಿಗೆ ಸಾಮರಸ್ಯದಿಂದಿರಿ. ನಾರಾಯಣನ ನೆನೆಯಿರಿ.
ಕುಟುಂಬದಲ್ಲಿ ಸಂತಸದ ವಾತಾವರಣ. ನೆಮ್ಮದಿ. ಹನುಮನ ನೆನೆಯಿರಿ.
ಕೆಲಸದತ್ತ ಗಮನ ಹರಿಸಿ. ಶ್ರದ್ಧೆ ಅಗತ್ಯ . ಗಣೇಶನ ನೆನೆಯಿರಿ.
ಆದಾಯದತ್ತ ಗಮನ ಹರಿಸುವುದು ಉತ್ತಮ. ಕಠಿಣ ಪರಿಶ್ರಮದ ಅಗತ್ಯ. ರಾಮನ ನೆನೆಯಿರಿ.

ಕೋಪ ನಿಗ್ರಹ ಅಗತ್ಯ. ತಾಳ್ಮೆಯಿಂದ ಇರಿ. ಹನುಮನ ನೆನೆಯಿರಿ.
ಕೌಟುಂಬಿಕ ನೆಮ್ಮದಿ ಭಂಗ. ವಾದ ವಿವಾದಗಳಿಂದ ದೂರ ಇರಿ. ನಾಗಾರಾಧನೆ ಮಾಡಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಕೆಲಸ ಕಾರ್ಯದಲ್ಲಿ ಯಶಸ್ಸು. ವಿಷ್ಣು ಸಹಸ್ರನಾಮ ಜಪಿಸಿ.
ವಾದ ವಿವಾದಗಳಿಂದ ದೂರವಿರಿ. ಹಣಕಾಸಿನ ತೊಂದರೆ ಇರದು. ನಾಗಾರಾಧನೆ ಮಾಡಿ.

ಕೆಲಸದ ಹೊರೆ ಇರಲಿದೆ. ವಿಶ್ರಾಂತಿಯೂ ಅಗತ್ಯ. ಶಿವಾರಾಧನೆ ಮಾಡಿ.
ಆರ್ಥಿಕ ಸ್ಥಿತಿ ಉತ್ತಮ. ಶುಭ ದಿನ. ದುರ್ಗೆಯ ನೆನೆಯಿರಿ.

