ಮುಂಬೈ: ಡ್ರಗ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ ಮೂವರ ಜಾಮೀನು ಅರ್ಜಿ ವಜಾ ಸ್ಥಳೀಯ ನ್ಯಾಯಾಲಯ ಮಾಡಿದೆ.
ಈ ನಡುವೆ ಸ್ಥಳೀಯ ನ್ಯಾಯಾಲಯದ ನಡೆಯನ್ನು ಪ್ರಶ್ನಿಸಿ ಆರ್ಯನ್ ಪರ ವಕೀಲರು ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದು, ಇಂದು ಅರ್ಜಿಗೆ ಸಂಬಂಧಪಟ್ಟಂತೆ ವಿಚಾರಣೆಯನ್ನು ಮಂಗಳವಾರ ( ಅ.26) ದಂದು ನಡೆಸುವುದಾಗಿ ನ್ಯಾಯಾಪೀಠ ಅರ್ಜಿದಾರರಿಗೆ ತಿಳಿಸಿದ್ದು, ಅಂದಿಗೆ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
Advertisement. Scroll to continue reading.