Connect with us

Hi, what are you looking for?

Diksoochi News

ಸಿನಿಮಾ

ಮುಂಬೈ : ಡ್ರಗ್ಸ್ ಪ್ರಕರಣ : ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ

0

ಮುಂಬೈ: ಡ್ರಗ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ ಮೂವರ ಜಾಮೀನು ಅರ್ಜಿ ವಜಾ ಸ್ಥಳೀಯ ನ್ಯಾಯಾಲಯ ಮಾಡಿದೆ.

ಈ ನಡುವೆ ಸ್ಥಳೀಯ ನ್ಯಾಯಾಲಯದ ನಡೆಯನ್ನು ಪ್ರಶ್ನಿಸಿ ಆರ್ಯನ್‌ ಪರ ವಕೀಲರು ಮುಂಬೈ ಹೈಕೋರ್ಟ್‌ ಮೊರೆ ಹೋಗಿದ್ದು, ಇಂದು ಅರ್ಜಿಗೆ ಸಂಬಂಧಪಟ್ಟಂತೆ ವಿಚಾರಣೆಯನ್ನು ಮಂಗಳವಾರ ( ಅ.26) ದಂದು ನಡೆಸುವುದಾಗಿ ನ್ಯಾಯಾಪೀಠ ಅರ್ಜಿದಾರರಿಗೆ ತಿಳಿಸಿದ್ದು, ಅಂದಿಗೆ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!