೨-೧೧-೨೧, ಮಂಗಳವಾರ, ದ್ವಾದಶಿ, ಉತ್ತರಾ
ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಮನೆಯಲ್ಲಿ ಶುಭ ಕಾರ್ಯ. ನಾಗಾರಾಧನೆ ಮಾಡಿ.
ಹೊಸ ಜನರ ಭೇಟಿ. ಕೆಲಸ ಕಾರ್ಯದಲ್ಲಿ ಯಶಸ್ಸು. ಗುರುಪೂಜೆ ಮಾಡಿ.

ಯಶಸ್ಸು ನಿಮ್ಮದಾಗಲಿದೆ. ಧನ ಲಾಭ. ನಾರಾಯಣನ ನೆನೆಯಿರಿ.
ನಿಮ್ಮ ತಾಳ್ಮೆ ಗೆಲ್ಲಿಸಲಿದೆ. ಶ್ರದ್ಧೆಯಿಂದ ಕಾರ್ಯ ಪ್ರವೃತ್ತರಾಗಿ. ಹನುಮನ ನೆನೆಯಿರಿ.
ಕೆಲಸ ಕಾರ್ಯದಲ್ಲಿ ವೃದ್ಧಿ. ಅದೃಷ್ಟ ನಿಮ್ಮ ಪಾಲಿಗೆ ಇದೆ. ಗಣೇಶನ ನೆನೆಯಿರಿ.
ವಾದ ವಿವಾದ ಬೇಡ. ಆರೋಗ್ಯ ಸ್ಥಿತಿ ಉತ್ತಮವಾಗಿರಲಿದೆ. ರಾಮನ ನೆನೆಯಿರಿ.

ಕಾರ್ಯ ಕ್ಷೇತ್ರದಲ್ಲಿ ಯಶಸ್ಸು. ಬಯಸಿದ ಭಾಗ್ಯ ಒಲಿಯಲಿದೆ. ಹನುಮನ ನೆನೆಯಿರಿ.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ. ಅದೃಷ್ಟದ ದಿನ. ನಾಗಾರಾಧನೆ ಮಾಡಿ.
ಕೆಲಸ ಕಾರ್ಯದತ್ತ ಗಮನ ಹರಿಸಿ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ರಾಯರ ನೆನೆಯಿರಿ.
ನಿಮ್ಮ ಪಾಲಿಗೆ ಸುದಿನ. ಮನೆಯಲ್ಲಿ ಸಂತಸದ ವಾತಾವರಣ. ನಾಗಾರಾಧನೆ ಮಾಡಿ.

ನಿಮ್ಮ ಶತ್ರುಗಳಿಗೆ ಹಿನ್ನಡೆ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಶಿವಾರಾಧನೆ ಮಾಡಿ.
ಉತ್ತಮ ದಿನ. ಆತ್ಮವಿಶ್ವಾಸದಿಂದ ಮುನ್ನುಗ್ಗಿ. ದುರ್ಗೆಯ ನೆನೆಯಿರಿ.

