Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

೦೩- ೧೧ – ೨೧, ಬುಧವಾರ, ದೀಪಾವಳಿ ಶುಭಾಶಯಗಳು, ನರಕ ಚತುರ್ದಶಿ

ಕೌಟುಂಬಿಕ ನೆಮ್ಮದಿ ಇರದು. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ರಾಮನ ನೆನೆಯಿರಿ.

ಲಾಭದಾಯಕ ದಿನ. ಕಾರ್ಯಕ್ಷೇತ್ರದಲ್ಲಿ ಯಶಸ್ಸು. ನಾಗಾರಾಧನೆ ಮಾಡಿ.

Advertisement. Scroll to continue reading.

ನಿಮ್ಮ ಪಾಲಿಗೆ ಸುದಿನ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಶಿವನ ಆರಾಧಿಸಿ.

ಅದೃಷ್ಟದ ದಿನ. ಉದ್ಯೋಗದಲ್ಲಿ ಭಡ್ತಿ. ಹನುಮನ ನೆನೆಯಿರಿ.

ಉತ್ಸಾಹವಿರಲಿದೆ. ಸಂತಸದ ದಿನ. ವಿಷ್ಣುವನ್ನು ನೆನೆಯಿರಿ.

ಉತ್ತಮ ಲಾಭ ಗಳಿಸುವಿರಿ. ಶುಭ ದಿನ. ರಾಮನ ನೆನೆಯಿರಿ.

Advertisement. Scroll to continue reading.

ಕೆಲಸ ಕಾರ್ಯದಲ್ಲಿ ಯಶಸ್ಸು. ಸಂತಸದಿಂದ ದಿನ ಕಳೆಯುವಿರಿ. ಮಂಜುನಾಥನ ನೆನೆಯಿರಿ.

ಕುಟುಂಬದಲ್ಲಿ ಕಿರಿ ಕಿರಿ. ಕಾರ್ಯಕ್ಷೇತ್ರದಲ್ಲಿ ಯಶಸ್ಸು. ದೇವಿಯ ಆರಾಧಿಸಿ.

ಮಾನಸಿಕ ಕಿರಿ ಕಿರಿ ಅನುಭವಿಸುವಿರಿ. ನೆಮ್ಮದಿ ಭಂಗ. ಶನೈಶ್ಚರನ ನೆನೆಯಿರಿ.

ಯಶಸ್ಸು ನಿಮ್ಮದಾಗಲಿದೆ. ಕುಟುಂಬದೊಂದಿಗೆ ಸಂತಸದ ಸಮಯ ಕಳೆಯುವಿರಿ. ಗಣಪನ ನೆನೆಯಿರಿ.

Advertisement. Scroll to continue reading.

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಅದೃಷ್ಟ ನಿಮ್ಮೊಂದಿಗಿರಲಿದೆ. ರಾಯರ ಆರಾಧಿಸಿ.

ಯಶಸ್ಸು ನಿಮ್ಮದಾಗಲಿದೆ. ನಿಮ್ಮ ಪ್ರತಿಭೆಯಿಂದ ಬೆಳೆಯುವಿರಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!