ವರದಿ : ದಿನೇಶ್ ರಾಯಪ್ಪನಮಠ
ಕೋಟ: ಸ್ನೇಹ ಜೀವಿ, ಸಮಾಜಸೇವಕ, ಸದಾ ರೋಗಿಗಳ ಸೇವೆಯಲ್ಲಿ ನಿರತರಾಗಿರುವ, 2021ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಲಿಗ್ರಾಮದ ಡಾ. ಸುಧಾಕರ್ ಇವರನ್ನು ವಿವೇಕ ವಿದ್ಯಾಸಂಸ್ಥೆಗಳ ವತಿಯಿಂದ ಅಭಿನಂದಿಸಿ, ಗೌರವಾರ್ಪಣೆಯನ್ನು ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಕೆ. ಜಗದೀಶ ನಾವಡ, ಕೆ. ಜಗದೀಶ ಹೊಳ್ಳ, ಭಾಸ್ಕರ ಆಚಾರ್ಯ, ವೆಂಕಟೇಶ ಉಡುಪ ಹಾಗು ಉಪನ್ಯಾಸಕರಾದ ಸಂಜೀವ.ಜಿ , ಮಂಜುನಾಥ ಉಪಾಧ್ಯ, ಶಿಕ್ಷಕರಾದ ಪ್ರೇಮಾನಂದ ಇವರು ಉಪಸ್ಥಿತರಿದ್ದರು.
Advertisement. Scroll to continue reading.