Connect with us

Hi, what are you looking for?

Diksoochi News

ರಾಷ್ಟ್ರೀಯ

ಉತ್ತರಪ್ರದೇಶ : ಚಂದೌಲಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು

0

ಉತ್ತರ ಪ್ರದೇಶ : ಉತ್ತರ ಪ್ರದೇಶದ ಚಂದೌಲಿಯ ಜಾಫರ್ ಪುರ ಗ್ರಾಮದ ಬಳಿ ಗೂಡ್ಸ್ ರೈಲಿನ 8 ಬೋಗಿಗಳು ಹಳಿ ತಪ್ಪಿದ ಘಟನೆ ನಡೆದಿದೆ.

ಇಂದು ಮುಂಜಾನೆ 6.40ರ ಸುಮಾರಿಗೆ ಚಂದೌಲಿಯ ಜಾಫರ್ ಪುರ ಗ್ರಾಮದ ಬಳಿ ಗೂಡ್ಸ್ ರೈಲಿನ 8 ಬೋಗಿಗಳು ಹಳಿ ತಪ್ಪಿದೆ. ಪರಿಣಾಮ ಇತರ ಪ್ರಯಾಣಿಕರ ರೈಲುಗಳು ಸಂಚಾರ ಸ್ಥಗಿತವಾಗಿದೆ.

ಅಲಹಾಬಾದ್ ನಿಂದ ಪಿಟಿ ಡಿಡಿಯು ಜೆಸಿಟಿಗೆ ಕಂಟೇನರ್ ರೈಲಿನ 8 ಬೋಗಿಗಳು ಇಂದು ಬೆಳಿಗ್ಗೆ 6.40 ರ ಸುಮಾರಿಗೆ ಹಳಿ ತಪ್ಪಿದ್ದು, ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿ ರಾಜೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!