Connect with us

Hi, what are you looking for?

Diksoochi News

ರಾಜ್ಯ

ವಿಧಾನ ಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

0

ಬೆಂಗಳೂರು: ರಾಜ್ಯದಲ್ಲಿ 25 ಸ್ಥಾನಗಳ ಪರಿಷತ್ ಚುನಾವಣೆಯ ಬಿಸಿ ಏರುತ್ತಿದೆ. ಬಿಜೆಪಿಯಿಂದ ಈಗಾಗಲೇ ಮೊದಲ ಪಟ್ಟಿಯಲ್ಲಿ 17 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಇದೀಗ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಗುಲ್ಬರ್ಗ : ಶಿವಾನಂದ ಪಾಟೀಲ್ ವರ್ತೂರು

ರಾಯಚೂರು : ಶರಣಗೌಡ ಆನಂದ್ ಪಾಟೀಲ್

Advertisement. Scroll to continue reading.

ಹುಬ್ಬಳ್ಳಿ ಧಾರವಾಡ : ಸಲೀಂ ಅಹಮದ್

ಚಿತ್ರದುರ್ಗ : ಬಿ ಸೋಮಶೇಖರ್

ಬೆಳಗಾವಿ : ಚನ್ನರಾಜ್

ದಕ್ಷಿಣ ಕನ್ನಡ – ಮಂಜುನಾಥ್ ಬಂಡಾರಿ

Advertisement. Scroll to continue reading.

ಉತ್ತರ ಕನ್ನಡ : ಭೀಮಾ ನಾಯಕ್

ಶಿವಮೊಗ್ಗ : ಪ್ರಸನ್ನ ಕುಮಾರ್

ತುಮಕೂರು – ರಾಜೇಂದ್ರ

ಚಿಕ್ಕಮಗಳೂರು – ಗಾಯತ್ರಿ ಶಾಂತೇಗೌಡ

Advertisement. Scroll to continue reading.

ಹಾಸನ – ಶಂಕರ್

ಮಂಡ್ಯ – ಗೂಳಿ ಗೌಡ

ಬೆಂಗಳೂರು ರೂರಲ್ – ರವಿ

ಬಳ್ಳಾರಿ – ಕೆ ಸಿ ಕೊಂಡಯ್ಯ

Advertisement. Scroll to continue reading.

ಕೊಡಗು – ಮಂತರ್ ಗೌಡ

ಮೈಸೂರು – ಚಾಮರಾಜನಗರ-ತಿಮ್ಮಯ್ಯ

ಬಿಜಾಪುರ – ಬಾಗಲಕೋಟೆ – ಸುನೀಲ್ ಗೌಡ ಪಾಟೀಲ್

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಶಿರ್ವ : ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಮಹಿಳಾ ಸಂಘ ‘ಧಾರಿಣಿ’ಯ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಿತಾ ಆಲ್ವ,  ಯಶಸ್ಸು ಎನ್ನುವುದು ರಾತ್ರೋ ರಾತ್ರಿ...

error: Content is protected !!