೩-೧೨-೨೧, ಶುಕ್ರವಾರ, ಚತುರ್ದಶಿ, ವಿಶಾಖಾ
ಅದೃಷ್ಟ ನಿಮ್ಮೊಂದಿಗಿರಲಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗಲಿದೆ. ಶಿವನ ಆರಾಧಿಸಿ.
ಕೌಟುಂಬಿಕ ನೆಮ್ಮದಿ ಭಂಗ. ವಾಗ್ವಾದ ತಪ್ಪಿಸಿ. ನಾಗಾರಾಧನೆ ಮಾಡಿ.

ನಿಮ್ಮ ಪ್ರಗತಿ ಎಲ್ಲರೂ ಮೆಚ್ಚುವಂತೆ ಮಾಡುತ್ತದೆ. ನೀವು ಯಶಸ್ಸು ಸಾಧಿಸುವಿರಿ. ಶನಿದೇವನ ನೆನೆಯಿರಿ.
ಸಾಮಾಜಿಕ ಗೌರವ, ಸ್ಥಾನಮಾನ ಸಿಗಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ. ರಾಮನ ನೆನೆಯಿರಿ.
ದೂರ ಪ್ರಯಾಣ ತಪ್ಪಿಸಿ. ಮನೆಯ ವಾತಾವರಣ ಹದಗೆಡದಂತೆ ನೋಡಿಕೊಳ್ಳಿ. ಗಣೇಶನ ನೆನೆಯಿರಿ.
ಆರ್ಥಿಕ ಲಾಭ. ಅನಾವಶ್ಯಕ ಚಿಂತನೆಗಳು ಬೇಡ. ನಾಗಾರಾಧನೆ ಮಾಡಿ.

ಸಕಾರಾತ್ಮಕ ಚಿಂತನೆಗಳಿಂದ ಇರಿ. ಯಶಸ್ಸು ನಿಮ್ಮದಾಗಲಿದೆ. ಪ್ರಯತ್ನವೂ ಅಗತ್ಯ. ಹನುಮನ ನೆನೆಯಿರಿ.
ಹಣಕಾಸಿನ ತೊಂದರೆ ಕಾಡಲಿದೆ. ಚಿಂತೆ ಮಾಡುವಿರಿ. ಲಕ್ಷ್ಮಿಯ ನೆನೆಯಿರಿ.
ಕ್ರಿಯಾಶೀಲರಾಗಿದ್ದಷ್ಟು ಉತ್ತಮ. ಗೆಲುವು ನಿಮ್ಮದಾಗಲು ಶ್ರಮದ ಅಗತ್ಯವಿದೆ. ಶಿವನ ನೆನೆಯಿರಿ.
ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ಪಾಲಿಗೆ ಸುದಿನ. ನವಗ್ರಹಗಳ ಜಪಿಸಿ.

ಮನೆಯಲ್ಲಿ ಸಮಸ್ಯೆ ಹೆಚ್ಚಲಿದೆ. ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ. ಗುರುಜಪ ಮಾಡಿ.
ಕೆಲಸದಲ್ಲಿ ಯಶಸ್ಸು ಸಾಧಿಸುವಿರಿ. ಉತ್ತಮ ದಿನ. ರುದ್ರಾಭಿಷೇಕ ಮಾಡಿ.

