ದಿನಾಂಕ : ೦೭-೧೨-೨೧, ವಾರ: ಮಂಗಳವಾರ, ತಿಥಿ : ಚೌತಿ, ನಕ್ಷತ್ರ : ಉತ್ತರಾಷಾಢ
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಆರ್ಥಿಕ ಲಾಭ ಇರಲಿದೆ. ರಾಮನ ನೆನೆಯಿರಿ.
ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಶ್ರಮವಹಿಸಿ ದುಡಿಯಿರಿ. ನಾಗಾರಾಧನೆ ಮಾಡಿ.

ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ನಿಮ್ಮ ಪಾಲಿಗೆ ಈ ದಿನ ಸುದಿನ. ಶಿವನ ಆರಾಧಿಸಿ.
ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹಣಕಾಸಿನ ತೊಂದರೆ ದೂರವಾಗಲಿದೆ. ಲಕ್ಷ್ಮಿಯ ನೆನೆಯಿರಿ.
ಉಲ್ಲಾಸದಾಯಕ ದಿನ. ಮನೆಯಲ್ಲಿ ನೆಮ್ಮದಿ ಇರಲಿದೆ. ವಿಷ್ಣುವನ್ನು ನೆನೆಯಿರಿ.
ಆರ್ಥಿಕ ಲಾಭ. ಯಶಸ್ಸು ನಿಮ್ಮದಾಗಲಿದೆ. ರಾಮನ ನೆನೆಯಿರಿ.

ಕೆಲಸದೊತ್ತಡ ಕಡಿಮೆ ಮಾಡಿಕೊಳ್ಳಿ. ನಿಮ್ಮದಲ್ಲದ ವಿಚಾರಗಳಿಂದ ದೂರವಿರಿ. ಮಂಜುನಾಥನ ನೆನೆಯಿರಿ.
ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಸಂತಸ ಇರಲಿದೆ. ಶಿವನ ಆರಾಧಿಸಿ.
ಸದ್ಯಕ್ಕೆ ಉದ್ಯೋಗ ಬದಲಾವಣೆ ಯೋಚನೆ ಬೇಡ. ಅಧಿಕ ಖರ್ಚುಗಳಿಂದ ದೂರವಿರಿ. ಶನೈಶ್ಚರನ ನೆನೆಯಿರಿ.
ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ಸಂತಸದ ದಿನ. ಗಣಪನ ನೆನೆಯಿರಿ.

ಕೆಲಸದೊತ್ತಡ ಕಡಿಮೆಯಾಗಲಿದೆ. ಮನೆಯವರೊಂದಿಗೆ ಸಮಯ ಕಳೆಯುವಿರಿ. ರಾಯರ ಆರಾಧಿಸಿ.
ಕಠಿಣ ಪರಿಶ್ರಮದ ಫಲ ಸಿಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಗುರುವ ನೆನೆಯಿರಿ.


































