ದಿನಾಂಕ: ೦೯-೧೨-೨೧, ವಾರ : ಗುರುವಾರ, ನಕ್ಷತ್ರ : ಧನಿಷ್ಠ, ತಿಥಿ: ಷಷ್ಠಿ
ಕೆಲಸದತ್ತ ಚಿತ್ತವಿರಲಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹನುಮನ ನೆನೆಯಿರಿ.
ಋಣಾತ್ಮಕ ಚಿಂತನೆಗಳಿಂದ ದೂರವಿರಿ. ತಾಳ್ಮೆಯಿಂದ ವ್ಯವಹರಿಸುವುದು ಅತೀ ಅಗತ್ಯ. ದುರ್ಗೆಯ ನೆನೆಯಿರಿ.

ಕೆಲಸದೊತ್ತಡ ಇರಲಿದೆ. ಆರೋಗ್ಯದತ್ತಲೂ ಕಾಳಜಿ ವಹಿಸಿದರೆ ಉತ್ತಮ. ವಿಷ್ಣು ಸಹಸ್ರನಾಮ ಪಠಿಸಿ.
ಪ್ರೀತಿ ಪಾತ್ರರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಕಟು ಮಾತುಗಳು ಬೇಡ. ಶಿವನ ಆರಾಧಿಸಿ.
ಹಣಕಾಸಿನ ತೊಂದರೆ ಇರದು. ದುರಾಭ್ಯಾಸಗಳಿಂದ ದೂರವಿರಿ. ರುದ್ರಾಭಿಷೇಕ ಮಾಡಿ.
ಆರೋಗ್ಯ ಸ್ಥಿತಿ ಸುಧಾರಿಸಲಿದೆ. ವ್ಯಾಪಾರ, ವಹಿವಾಟಿನಲ್ಲಿ ಎಚ್ಚರ ಅಗತ್ಯ. ರಾಮ ಜಪ ಮಾಡಿ.

ಉತ್ತಮ ದಿನ. ಪ್ರಗತಿ ಸಾಧಿಸುವಿರಿ. ಹನುಮನ ನೆನೆಯಿರಿ.
ಮನೆಯ ಸಮಸ್ಯೆಯನ್ನು ಪರಿಹರಿಸುವತ್ತ ಗಮನ ಹರಿಸಿ. ತಾಳ್ಮೆಯಿಂದ ವ್ಯವಹರಿಸಿ. ನಾಗಾರಾಧನೆ ಮಾಡಿ.
ಮನೆಯಲ್ಲಿ ಶಾಂತಿ, ನೆಮ್ಮದಿ ಇರಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹನುಮನ ನೆನೆಯಿರಿ.
ಕುಟುಂಬ ಜೀವನ ಸುಧಾರಿಸಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ. ಶನಿದೇವನ ನೆನೆಯಿರಿ.

ಸಿಟ್ಟು ಕಡಿಮೆ ಮಾಡಿಕೊಳ್ಳಿ. ಯಾರನ್ನೂ ಅತಿಯಾಗಿ ನಂಬದಿರಿ. ನಾಗಾರಾಧನೆ ಮಾಡಿ.
ಖರ್ಚು ವೆಚ್ಚ ಹೆಚ್ಚಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ನಾರಾಯಣನ ನೆನೆಯಿರಿ.


































