ದಿನಾಂಕ : ೧೧-೧೨-೨೧, ವಾರ : ಶನಿವಾರ, ತಿಥಿ : ಅಷ್ಟಮಿ, ನಕ್ಷತ್ರ : ಪೂರ್ವ ಭಾದ್ರಪದ
ಧನಾತ್ಮಕ ಯೋಚನೆಗಳಿಂದ ಮುಂದುವರೆಯಿರಿ. ನಿಮ್ಮ ಪ್ರಗತಿಗೆ ಅಡ್ಡಿಯಾಗುವ ವಿಚಾರಗಳಿಂದ ದೂರವಿದ್ದರೆ ಉತ್ತಮ. ನಾಗಾರಾಧನೆ ಮಾಡಿ.
ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆದಾಯದಲ್ಲಿ ಹೆಚ್ಚಳ. ಗುರುಪೂಜೆ ಮಾಡಿ.

ಮನೆಯಲ್ಲಿ ನೆಮ್ಮದಿ ಇರಲಿದೆ. ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ನಾರಾಯಣನ ನೆನೆಯಿರಿ.
ಉತ್ತಮ ದಿನ. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಸಂಪೂರ್ಣ. ಹನುಮನ ನೆನೆಯಿರಿ.
ವ್ಯಾಪಾರ ವ್ಯವಹಾರದಲ್ಲಿ ಜಾಗೃತೆ ವಹಿಸಿ. ಕೆಲಸದೊತ್ತಡ ಇರಲಿದೆ. ಸಿಟ್ಟು ನಿಗ್ರಹಿಸಿ. ಗಣೇಶನ ನೆನೆಯಿರಿ.
ಯಶಸ್ಸು ನಿಮ್ಮದಾಗಲಿದೆ. ವಿರೋಧಿಗಳು ಸೋಲೊಪ್ಪಿಕೊಳ್ಳುವರು. ರಾಮನ ನೆನೆಯಿರಿ.

ಕೆಲಸದೊತ್ತಡ ಕಡಿಮೆ ಮಾಡಿಕೊಳ್ಳಿ. ಹಣಕಾಸಿನ ತೊಂದರೆ ಇರದು. ಹನುಮನ ನೆನೆಯಿರಿ.
ಅನಾವಶ್ಯಕ ವಿಚಾರಗಳಿಂದ ದೂರವಿರಿ. ಹಣಾಸು ಸ್ಥಿತಿ ಉತ್ತಮವಾಗಿರಲಿದೆ. ನಾಗಾರಾಧನೆ ಮಾಡಿ.
ಆದಾಯ ಹೆಚ್ಚಳ. ದೂರ ಪ್ರಯಾಣ ಸಾಧ್ಯತೆ. ರಾಯರ ನೆನೆಯಿರಿ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮನೆಯಲ್ಲಿ ನೆಮ್ಮದಿ ಇರಲಿದೆ. ನಾಗಾರಾಧನೆ ಮಾಡಿ.

ಕಠಿಣ ಪರಿಶ್ರಮದ ಫಲ ಸಿಗಲಿದೆ. ಕೌಟುಂಬಿಕ ಜೀವನ ಸುಧಾರಿಸಲಿದೆ. ಶಿವಾರಾಧನೆ ಮಾಡಿ.
ಹಣಕಾಸಿನ ತೊಂದರೆ ಅನುಭವಿಸುವಿರಿ. ಚಿಂತೆ ಕಾಡಲಿದೆ. ದುರ್ಗೆಯ ನೆನೆಯಿರಿ.


































