ದಿನಾಂಕ : ೧೨-೧೧-೨೧, ವಾರ : ಭಾನುವಾರ, ತಿಥಿ : ನವಮಿ, ನಕ್ಷತ್ರ : ಉತ್ತರಾ ಭಾದ್ರಪದ
ವಾಗ್ವಾದ ತಪ್ಪಿಸಿ. ಅನಾವಶ್ಯಕ ವಿಚಾರಗಳು ಬೇಡ. ಹನುಮನ ನೆನೆಯಿರಿ.
ಕೆಲಸ ಕಾರ್ಯದಲ್ಲಿ ಜಾಗೃತೆ ವಹಿಸಿ. ಉದಾಸೀನ ಧೋರಣೆ ಬೇಡ. ದುರ್ಗೆಯ ನೆನೆಯಿರಿ.

ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವಿರಿ. ಹೊಸ ಅವಕಾಶಗಳು ಸಿಗಲಿವೆ. ವಿಷ್ಣು ಸಹಸ್ರನಾಮ ಪಠಿಸಿ.
ಕೆಲಸದಲ್ಲಿ ಭಡ್ತಿ ಸಾಧ್ಯತೆ. ಪ್ರಯಾಣ ಸಾಧ್ಯತೆ. ಶಿವನ ನೆನೆಯಿರಿ.
ಶಾಂತ ಚಿತ್ತರಾಗಿರಿ. ಅತೀವ ಕೋಪ ಬೇಡ. ರುದ್ರಾಭಿಷೇಕ ಮಾಡಿ.
ಉತ್ತಮ ಫಲಿತಾಂಶ ಪಡೆಯುವಿರಿ. ಪ್ರಗತಿ ಕಾಣುವಿರಿ. ರಾಮ ಜಪ ಮಾಡಿ.

ಕೆಲಸದೊತ್ತಡ ತಪ್ಪಿಸಿಕೊಳ್ಳಿ. ಸಂತಸದಿಂದ ಕಳೆಯುವಿರಿ. ಹನುಮನ ನೆನೆಯಿರಿ.
ದೂರ ಪ್ರಯಾಣ ತಪ್ಪಿಸಿ. ಶುಭ ಸುದ್ದಿ ಪಡೆಯುವಿರಿ. ನಾಗಾರಾಧನೆ ಮಾಡಿ.
ಕೆಲಸದೊತ್ತಡ ಕಾಡಲಿದೆ. ಆರೋಗ್ಯದ ಕಾಳಜಿ ಇರಲಿ. ಹನುಮನ ನೆನೆಯಿರಿ.
ಸಂಗಾತಿಯೊಂದಿಗೆ ಜಗಳ ತಪ್ಪಿಸಿ. ತಾಳ್ಮೆಯಿಂದ ವ್ಯವಹರಿಸಿ. ಶನಿದೇವನ ನೆನೆಯಿರಿ.

ಹಣಕಾಸಿನ ಸಮಸ್ಯೆ ಪರಿಹಾರ ಕಾಣಲಿದೆ. ಅದೃಷ್ಟ ನಿಮ್ಮೊಂದಿಗಿರಲಿದೆ. ನಾಗಾರಾಧನೆ ಮಾಡಿ.
ಸಂಗಾತಿಯೊಂದಿಗೆ ಮುನಿಸು. ತಾಳ್ಮೆ ಅಗತ್ಯ. ನಾರಾಯಣನ ನೆನೆಯಿರಿ.


































