ದಿನಾಂಕ : ೧೫-೧೨-೨೧, ವಾರ: ಬುಧವಾರ, ತಿಥಿ : ದ್ವಾದಶಿ, ನಕ್ಷತ್ರ : ಭರಣಿ
ಉತ್ತಮ ದಿನ. ಆರ್ಥಿಕ ಲಾಭ. ಲಕ್ಷ್ಮಿಯ ಭಜಿಸಿ.
ಆಲಸ್ಯ ಬಿಟ್ಟರೆ ಉತ್ತಮ. ಕೆಲಸದತ್ತ ಗಮನ ಹರಿಸಿ. ಹನುಮನ ನೆನೆಯಿರಿ.

ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಿ. ದುಬಾರಿ ದಿನ. ಯಾರೊಂದಿಗೂ ವಾಗ್ವಾದ ಬೇಡ. ವಿಷ್ಣು ಸಹಸ್ರನಾಮ ಪಠಿಸಿ.
ಆರ್ಥಿಕ ಲಾಭ. ಕುಟುಂಬದ ಪ್ರೀತಿ ಸಿಗಲಿದೆ. ಆರೋಗ್ಯದತ್ತ ಕಾಳಜಿ ಅಗತ್ಯ. ಶಿವನ ನೆನೆಯಿರಿ.
ಪ್ರಗತಿ ಸಾಧಿಸುವಿರಿ. ಹಣದ ಉಳಿದಾಯವಾಗಲಿದೆ. ರುದ್ರಾಭಿಷೇಕ ಮಾಡಿ.
ಆರ್ಥಿಕ ನಷ್ಟ ಸಾಧ್ಯತೆ. ಚಿಂತೆಯಿಂದ ದೂರವಿರಿ. ರಾಮ ಜಪ ಮಾಡಿ.

ಅನಾವಶ್ಯಕ ವಿಚಾರಗಳಿಂದ ದೂರವಿರಿ. ಮಾನಸಿಕ ಗೊಂದಲಗಳಿಗೆ ಅವಕಾಶ ಕೊಡದೆ ಕೆಲಸ ಮುಂದುವರಿಸಿ. ಹನುಮನ ನೆನೆಯಿರಿ.
ಮನೆಯ ವಾತಾವರಣ ಹದಗೆಡಲಿದೆ. ಮಾತಿನಲ್ಲಿ ಹಿಡಿತವಿರಲಿ. ನಾಗಾರಾಧನೆ ಮಾಡಿ.
ಆರೋಗ್ಯದ ಕಾಳಜಿ ಇರಲಿ. ಆಹಾರ ಸೇವನೆ ವಿಚಾರದಲ್ಲಿ ಗಮನ ಇರಲಿ. ಹನುಮನ ನೆನೆಯಿರಿ.
ಆತುರದ ನಿರ್ಧಾರ ಬೇಡ. ಕಟು ಮಾತುಗಳು ಬೇಡ. ತಾಳ್ಮೆ ಇರಲಿ. ಶನಿದೇವನ ನೆನೆಯಿರಿ.

ಕೌಟುಂಬಿಕ ನೆಮ್ಮದಿ ಇರಲಿದೆ. ಕೆಲಸದಲ್ಲಿ ಯಶಸ್ಸು. ನಾಗಾರಾಧನೆ ಮಾಡಿ.
ಅನಗತ್ಯ ವಿಚಾರಗಳಿಂದ ದೂರವಿದ್ದಷ್ಟು ಉತ್ತಮ. ಜಗಳ ತಪ್ಪಿಸಿ. ನಾರಾಯಣನ ನೆನೆಯಿರಿ.

