ದಿನಾಂಕ : ೨೨-೧೨-೨೧, ವಾರ : ಬುಧವಾರ, ನಕ್ಷತ್ರ : ಪುಷ್ಯ
ಆತ್ಮವಿಶ್ವಾಸ ಇರಲಿ. ಋಣಾತ್ಮಕ ಯೋಚನೆ ಬೇಡ. ಹನುಮನ ನೆನೆಯಿರಿ.
ಸಿಕ್ಕ ಅವಕಾಶ ಬಳಸಿಕೊಳ್ಳಿ. ತಾಳ್ಮೆಯಿಂದ ಮುಂದುವರೆಯಿರಿ. ದುರ್ಗೆಯ ನೆನೆಯಿರಿ.

ಅಧಿಕ ಕೆಲಸದೊತ್ತಡ ಅನುಭವಿಸುವಿರಿ. ಸಮಾಧಾನದಿಂದಿರಿ. ಶನಿದೇವನ ನೆನೆಯಿರಿ.
ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಕುಟುಂಬ ಜೀವನ ಸುಖಕರವಾಗಿರಲಿದೆ. ಶಿವನ ನೆನೆಯಿರಿ.
ನಕಾರಾತ್ಮಕ ಯೋಚನೆಗಳಿಂದ ದೂರವಿರಿ.
ಈ ದಿನ ನೀವು ತಾಳ್ಮೆಯಿಂದ ಇರುವುದು ಅಗತ್ಯ. ರುದ್ರಾಭಿಷೇಕ ಮಾಡಿ.
ಪ್ರಮುಖ ಕೆಲಸಗಳು ಸಂಪೂರ್ಣಗೊಳ್ಳಲಿದೆ. ಭವಿಷ್ಯದ ಕುರಿತು ಉತ್ತಮ ಯೋಜನೆ ರೂಪಿಸಿ. ರಾಮ ಜಪ ಮಾಡಿ.

ಕೆಲಸದೊತ್ತಡ ಇರಲಿದೆ. ತಾಳ್ಮೆಯಿಂದ ನಿರ್ವಹಿಸಿ. ಹನುಮನ ನೆನೆಯಿರಿ.
ನಿಮ್ಮ ಪಾಲಿಗೆ ಸುದಿನ. ಸಂತಸದಿಂದ ದಿನ ಕಳೆಯುವಿರಿ. ನಾಗಾರಾಧನೆ ಮಾಡಿ.
ಕೆಲಸ ಕಾರ್ಯದಲ್ಲಿ ಯಶಸ್ಸು. ಪ್ರಯಾಣ ಸಾಧ್ಯತೆ. ಹನುಮನ ನೆನೆಯಿರಿ.
ಯಶಸ್ಸು ನಿಮ್ಮದಾಗಲಿದೆ. ಅದೃಷ್ಟದ ದಿನ. ಶನಿದೇವನ ನೆನೆಯಿರಿ.

ಮಾನಸಿಕ ಸ್ಥಿಮಿತತೆ ಕಾಯ್ದುಕೊಳ್ಳಿ. ತಾಳ್ಮೆಯಿಂದ ಇರಿ. ವಿಶ್ರಾಂತಿ ಅಗತ್ಯ. ನಾಗಾರಾಧನೆ ಮಾಡಿ.
ಸಣ್ಣ ಪುಟ್ಟ ವಿಚಾರಗಳನ್ನು ನಿರ್ಲಕ್ಷಿಸಿ. ತಾಳ್ಮೆಯಿಂದ ಇರಿ. ಹನುಮನ ನೆನೆಯಿರಿ.

