Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ: ೨೪-೧೨-೨೧, ವಾರ : ಶುಕ್ರವಾರ, ನಕ್ಷತ್ರ : ಮಾಘ, ತಿಥಿ: ಪಂಚಮಿ

ನಿಮ್ಮ ಬಹುದಿನಗಳ ಪ್ರಯತ್ನಕ್ಕೆ ಫಲ ಸಿಗಲಿದೆ. ಕೌಟುಂಬಿಕ ಜೀವನದತ್ತಲೂ ಗಮನ ಅಗತ್ಯ. ಶಾಂತಚಿತ್ತರಾಗಿ ನಿಭಾಯಿಸಬೇಕು. ಹನುಮನ ನೆನೆಯಿರಿ.

ಅನಗತ್ಯ ವಿಚಾರಗಳತ್ತ ಗಮನ ಹರಿಸದೇ ಇರುವುದು ಉತ್ತಮ. ಖರ್ಚು ಕಡಿಮೆ ಮಾಡಿ. ದುರ್ಗೆಯ ನೆನೆಯಿರಿ.

Advertisement. Scroll to continue reading.

ನಿಮ್ಮ ಕೆಲಸದ ಸಾಮರ್ಥ್ಯ ಎತ್ತರಕ್ಕೆ ಕೊಂಡೊಯ್ಯಲಿದೆ. ಆರೋಗ್ಯದತ್ತಲೂ ಕಾಳಜಿ ಅಗತ್ಯ. ವಿಷ್ಣು ಸಹಸ್ರನಾಮ ಪಠಿಸಿ.

ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಆರ್ಥಿಕ ಲಾಭ. ಶಿವನ ಆರಾಧಿಸಿ.

ಖರ್ಚು ವೆಚ್ಚ ಅಧಿಕ. ಉಳಿತಾಯದತ್ತ ಗಮನ ಹರಿಸಿ. ರುದ್ರಾಭಿಷೇಕ ಮಾಡಿ.

ಕೆಲಸದೊತ್ತಡ ಇರಲಿದೆ. ಪ್ರಗತಿ ಸಾಧಿಸುವಿರಿ. ರಾಮ ಜಪ ಮಾಡಿ.

Advertisement. Scroll to continue reading.

ಕೋಪ ಅಹಂಕಾರ ಬಿಟ್ಟರೆ ಉತ್ತಮ. ತಾಳ್ಮೆಯಿಂದ ಇರಿ. ಹನುಮನ ನೆನೆಯಿರಿ.

ಹೊಸ ವ್ಯವಹಾರ ಆರಂಭಿಸಲು ಸಕಾಲ. ನಿಮ್ಮ ನಡವಳಿಕೆ ತಿದ್ದಿಕೊಳ್ಳಿ. ನಾಗಾರಾಧನೆ ಮಾಡಿ.

ಆರೋಗ್ಯದತ್ತ ಕಾಳಜಿ ಅಗತ್ಯ. ಆದಾಯ ಹೆಚ್ಚಳ. ಹನುಮನ ನೆನೆಯಿರಿ.

ನಕಾರಾತ್ಮಕ ಯೋಜನೆಗಳಿಂದ ದೂರವಿರಿ. ನಿಮ್ಮ ಯಶಸ್ಸಿನ ಬಗ್ಗೆ ಚಿಂತೆ ಬೇಡ. ಸಾಧಿಸುವಿರಿ. ಶನಿದೇವನ ನೆನೆಯಿರಿ.

Advertisement. Scroll to continue reading.

ಅಧಿಕ ಖರ್ಚು ಬೇಡ. ಕುಟುಂಬದಲ್ಲಿ ಉದ್ವಿಗ್ನ ಸ್ಥಿತಿ ಇರಲಿದೆ. ನಾಗಾರಾಧನೆ ಮಾಡಿ.

ಕಠಿಣ ಪರಿಶ್ರಮದ ಅಗತ್ಯ. ಕೌಟುಂಬಿಕ ನೆಮ್ಮದಿ ಇರಲಿದೆ. ನಾರಾಯಣನ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

You May Also Like

ಕರಾವಳಿ

0 ಬ್ರಹ್ಮಾವರ : ರುಡ್ ಸೆಟ್‌ ಬ್ರಹ್ಮಾವರ ಮತ್ತು ಸ್ಮಾರ್ಟ್‌ ಕ್ರೀಯೇಶನ್ಸ್‌ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...

error: Content is protected !!