ದಿನಾಂಕ: ೨೫-೧೨-೨೧, ವಾರ : ಶನಿವಾರ, ನಕ್ಷತ್ರ : ಪೂರ್ವ ಫಲ್ಗುಣಿ, ತಿಥಿ: ಷಷ್ಠಿ
ಬಿಡುವಿಲ್ಲದ ಕೆಲಸ. ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ಹನುಮನ ನೆನೆಯಿರಿ.
ಅನಾರೋಗ್ಯ ಸಾಧ್ಯತೆ. ಕಾಳಜಿ ಅಗತ್ಯ. ದುರಭ್ಯಾಸಗಳಿಂದ ದೂರವಿರಿ. ದುರ್ಗೆಯ ನೆನೆಯಿರಿ.

ನಿಮ್ಮ ಪಾಲಿಗೆ ಸುದಿನ. ಸಂತಸ ಪಡುವಿರಿ. ವಿಷ್ಣು ಸಹಸ್ರನಾಮ ಪಠಿಸಿ.
ಅನಾವಶ್ಯಕ ವಿಚಾರಗಳತ್ತ ಗಮನ ಬೇಡ. ನಿಮ್ಮ ಪಾಡಿಗೆ ನಿಮ್ಮ ಕರ್ತವ್ಯ ನಿಭಾಯಿಸಿ. ಶಿವನ ಆರಾಧಿಸಿ.
ಅಧಿಕ ಕೆಲಸದೊತ್ತಡ ಇರಲಿದೆ. ಯಾರೊಂದಿಗೂ ವಾಗ್ವಾದ ಬೇಡ. ರುದ್ರಾಭಿಷೇಕ ಮಾಡಿ.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಪ್ರೀತಿಯ ವಿಚಾರದಲ್ಲೂ ಗೆಲುವು ಸಿಗಲಿದೆ. ರಾಮ ಜಪ ಮಾಡಿ.

ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಹನುಮನ ನೆನೆಯಿರಿ.
ಕೆಲಸದೊತ್ತಡ ಇರಲಿದೆ. ಯಾರೊಂದಿಗೂ ಕಠೋರವಾಗಿ ನಡೆದುಕೊಳ್ಳದಿರಿ. ಮಾತಿನಲ್ಲಿ ಹಿಡಿತ ಇರಲಿ. ನಾಗಾರಾಧನೆ ಮಾಡಿ.
ಕೆಲಸದ ವಿಚಾರದಲ್ಲಿ ಯಾವುದೇ ಅಡೆ ತಡೆ ಇರದು. ಹಣಕಾಸಿನ ವಿಚಾರದಲ್ಲಿ ಎಚ್ಚರ ತಪ್ಪದಿರಿ. ಹನುಮನ ನೆನೆಯಿರಿ.
ಇತರರ ವಿಚಾರಗಳಿಂದ ದೂರವಿದ್ದಷ್ಟು ಉತ್ತಮ. ಖರ್ಚು ಕಡಿಮೆ ಮಾಡಿ. ಶನಿದೇವನ ನೆನೆಯಿರಿ.

ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಂಗಾತಿಯೊಂದಿಗೆ ಪ್ರಯಾಣ ಹೋಗುವುದು ಉತ್ತಮ. ನಾಗಾರಾಧನೆ ಮಾಡಿ.
ಆರ್ಥಿಕ ಲಾಭ. ಆರೋಗ್ಯದ ಕಾಳಜಿ ವಹಿಸಿ. ನಾರಾಯಣನ ನೆನೆಯಿರಿ.


































