ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕುಂದಗನ್ನಡದ ವೈವಿಧ್ಯತೆಯ ಸಿರಿಯನ್ನು ಹೊಂದಿರುವ ಪಳ್ದಿ ಮಕ್ಕಳ್ ವಿಡಿಯೋ ಚಿತ್ರ ಬಿಡುಗಡೆ ಕಾರ್ಯಕ್ರಮ ಸ.ಹಿ.ಪ್ರಾ ಹೊಸಾಡು ಶಾಲೆಯಲ್ಲಿ ನಡೆಯಿತು.
ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಉಮೇಶ್ ಪುತ್ರನ್ ಅವರು ವಿಡಿಯೋ ಚಿತ್ರವನ್ನು ಬಿಡುಗಡೆ ಗೊಳಿಸಿದರು,.
Advertisement. Scroll to continue reading.

ರಾಮಚಂದ್ರ ನಾವಡ ಅರಾಟೆ, ಹೊಸಾಡು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷೆ ರೇಖಾ ಗಣೇಶ್, ಮಂಜುನಾಥ್ ಸಾಲಿಯಾನ್ ಪರಿಯಾಳ ಸಮಾಜ ಕುಂದಾಪುರ, ಸಂಗೀತ ನಿರ್ದೇಶಕ ಉತ್ತಮ್ ಸಾರಂಗ್ ,ನಟ ಓಂ ಗುರು ಬಸ್ರೂರು, ಚಂದ್ರಶೇಖರ್ ಬಸ್ರೂರು, ಮುಸ್ತಫ್ ಮೊಬೈಲ್ ಎಕ್ಸ್ ಕುಂದಾಪುರ, ರವಿ ಅರಾಟೆ, ಭೂಷಣ್ ಅರಾಟೆ, ಶ್ರೀಹರಿ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
In this article:diksoochi Tv, diksoochi udupi, Diksoochinews, film, Kundagannada, Paldi makkal
Click to comment

































