Connect with us

Hi, what are you looking for?

Diksoochi News

ರಾಷ್ಟ್ರೀಯ

ಜಮ್ಮುವಿನ ಅರ್ನಿಯಾ ಸೆಕ್ಟರ್ ಗಡಿಯಲ್ಲಿ ಒಳನುಸುಳುತ್ತಿದ್ದ ಪಾಕ್ ಉಗ್ರರನ್ನು ಹತ್ಯೆಗೈದ ಬಿ ಎಸ್ ಎಫ್ ಸಿಬ್ಬಂದಿ

2

ಜಮ್ಮು: ಪಾಕಿಸ್ತಾನಿ ಒಳನುಸುಳುಕೋರನನ್ನು ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್‌ನಲ್ಲಿರುವ ಅಂತರಾಷ್ಟ್ರೀಯ ಗಡಿಯ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಾರ್ಡರ್ ಪಿಲ್ಲರ್ ಸಂಖ್ಯೆ 978 ರ ಎದುರು ಜಮ್ಮು ಪ್ರದೇಶದ ಅರ್ನಿಯಾ ಸೆಕ್ಟರ್‌ನಲ್ಲಿ ಪಾಕ್ ನಿಂದ ಒಳನುಗ್ಗುವವರ ಅನುಮಾನಾಸ್ಪದ ಚಲನವಲನದ ಮೇಲೆ ಬಿಎಸ್‌ಎಫ್ (BSF) ಜಮ್ಮುವಿನ ಎಚ್ಚರಿಕೆಯ ಪಡೆಗಳು ಗುಂಡು ಹಾರಿಸಿವೆ ಎನ್ನಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!