ಪಶ್ಚಿಮ ಬಂಗಾಳ : ಗುವಾಹಟಿ-ಬಿಕಾನೇರ್ ಎಕ್ಸ್ ಪ್ರೆಸ್ ಪಶ್ಚಿಮ ಬಂಗಾಳದ ಡೊಮೊಹಾನಿ ಬಳಿ ಹಳಿ ತಪ್ಪಿದ್ದು, ಕನಿಷ್ಠ ನಾಲ್ಕು ಬೋಗಿಗಳಿಗೆ ಹಾನಿಯಾಗಿದೆ. ಪರಿಣಾಮ ಅದರಲ್ಲಿದ್ದಂತಹ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದ ಡೊಮೋಹಾನಿ ಬಳಿಯಲ್ಲಿ ಸಾಗುತ್ತಿದ್ದಂತ ಗುವಾಹಟಿ – ಬಿಕಾನೇರ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದೆ ಎಂದು ತಿಳಿದು ಬಂದಿದೆ.
ರೈಲು ಹಳಿ ತಪ್ಪಿದ ಪರಿಣಾಮ ನಾಲ್ಕಾರು ಬೋಗಿಗಳು ಉರುಳಿ ಬಿದ್ದಿವೆ. ಪರಿಣಾಮ ಬೋಗಿಗಳಲ್ಲಿದ್ದಂತ ಹಲವರು ಗಾಯಗೊಂಡಿದ್ದಾರೆ.
Advertisement. Scroll to continue reading.