ದಿನಾಂಕ : ೧೪-೧-೨೨, ವಾರ : ಶುಕ್ರವಾರ, ತಿಥಿ : ದ್ವಾದಶೀ, ನಕ್ಷತ್ರ : ರೋಹಿಣಿ
ನಕಾರಾತ್ಮಕ ಯೋಚನೆಗಳು ಬೇಡ. ಶಾಂತಚಿತ್ತರಾಗಿರಿ. ರಾಮನ ನೆನೆಯಿರಿ.
ಅನಗತ್ಯ ಸಿಟ್ಟು ಬೇಡ. ಪ್ರೀತಿ ಪಾತ್ರರೊಂದಿಗೆ ಸಿಡುಕದಿರಿ. ನಾಗಾರಾಧನೆ ಮಾಡಿ.

ಸಂತಸದ ದಿನ. ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಶಿವನ ಆರಾಧಿಸಿ.
ಉಲ್ಲಾಸದ ದಿನ. ಯಾವುದೇ ನಿರ್ಧಾರದಲ್ಲೂ ಎಚ್ಚರವೂ ಅಗತ್ಯ. ದೇವಿಯ ನೆನೆಯಿರಿ.
ಸಂಗಾತಿಯೊಂದಿಗೆ ವಿರಸ ಸಾಧ್ಯತೆ. ಅಹಂಭಾವ ಬಿಡಿ. ವಿಷ್ಣುವನ್ನು ನೆನೆಯಿರಿ.
ದೊಡ್ಡ ಮಟ್ಟಿನ ಯಶಸ್ಸು ನಿಮ್ಮದಾಗಲಿದೆ. ಹಣಕಾಸು ಸ್ಥಿತಿ ಸುಧಾರಿಸಲಿದೆ. ರಾಮನ ನೆನೆಯಿರಿ.

ಸಾಮಾಜಿಕ ಸ್ಥಾನಮಾನ, ಗೌರವ ಪ್ರಾಪ್ತಿ. ಉನ್ನತ ಸ್ಥಾನ. ಮಂಜುನಾಥನ ನೆನೆಯಿರಿ.
ಹಣಕಾಸು ತೊಂದರೆ ಇರದು. ವಿದ್ಯಾರ್ಥಿಗಳಿಗೆ ಓದಿನತ್ತ ಗಮನ ಅಗತ್ಯ. ಶಿವನ ಆರಾಧಿಸಿ.
ಕೆಲಸದಲ್ಲಿ ಅಡೆ ತಡೆ. ಅನಗತ್ಯ ಖರ್ಚು. ಶನೈಶ್ಚರನ ನೆನೆಯಿರಿ.
ಉತ್ತಮ ದಿನ. ಕೌಟುಂಬಿಕ ನೆಮ್ಮದಿ, ಶಾಂತಿ ಇರಲಿದೆ. ಗಣಪನ ನೆನೆಯಿರಿ.

ಮನೆಯ ವಾತಾವರಣ ಸುಧಾರಿಸಲಿದೆ. ಆರ್ಥಿಕ ಲಾಭ. ರಾಯರ ಆರಾಧಿಸಿ.
ಮನೆಯಲ್ಲಿ ಸಂತಸ ಇರಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಗುರುವ ನೆನೆಯಿರಿ.


































