ರಾಜಸ್ಥಾನ: ಭಾರತೀಯ ಸೇನಾ ದಿನವನ್ನು ಜೈಸಲ್ಮೇರ್ ನ ಭಾರತ-ಪಾಕಿಸ್ತಾನ ಗಡಿಯಲ್ಲಿ ‘ಖಾದಿ’ಯಿಂದ ಮಾಡಿದ ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಮೂಲಕ ಆಚರಿಸಲಾಯಿತು.
ಈಗಾಗಲೇ ಹಲವು ಸಾಧನೆ ಮಾಡಿರುವಂತ ಭಾರತೀಯ ಸೇನೆ, ಖಾದಿಯಿಂದ ತಯಾರಿಸಿದಂತ ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜವನ್ನು ಹಾರಿಸಿ ಈಗ ಮತ್ತೊಂದು ಹೊಸ ದಾಖಲೆ ಬರೆದಿದೆ. ಈ ಧ್ವಜವು 225 ಅಡಿ ಉದ್ದ ಮತ್ತು 150 ಅಡಿ ಅಗಲವಿತ್ತು.
Advertisement. Scroll to continue reading.