Connect with us

Hi, what are you looking for?

Diksoochi News

ಸಿನಿಮಾ

ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ – ನಟಿ ಗೀತಾ ಬಸ್ರಾ ದಂಪತಿಗೆ ಕೊರೋನಾ ದೃಢ

3

ನವದೆಹಲಿ: ಈಗಾಗಲೇ ಅನೇಕ ಕ್ರಿಕೆಟಿಗರು, ವಿವಿಧ ಆಟಗಾರರಿಗೆ, ನಟ, ನಟಿಯರಿಗೆ ಕೊರೋನಾ ತಗುಲಿದೆ. ಈಗ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್- ನಟಿ ಗೀತಾ ಬಸ್ರಾಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಅವರು ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಮುಂದುವರೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಅವರು ಟ್ವೀಟ್ ಮೂಲಕ ಇಬ್ಬರೂ ತಿಳಿಸಿದ್ದಾರೆ‌. ನನಗೆ ಸೌಮ್ಯ ರೋಗಲಕ್ಷಣಗಳೊಂದಿಗೆ ಕೋವಿಡ್ ದೃಢಪಟ್ಟಿದೆ. ನಾನು ಮನೆಯಲ್ಲಿ ಕ್ವಾರಂಟೈನ್ ಆಗಿದ್ದೇನೆ. ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಆದಷ್ಟು ಬೇಗ ಪರೀಕ್ಷೆ ಗೊಳಪಡಿ. ದಯವಿಟ್ಟು ಸುರಕ್ಷಿತವಾಗಿರಿ ಮತ್ತು ಕಾಳಜಿ ವಹಿಸಿ ಎಂದು ಹರ್ಭಜನ್ ಸಿಂಗ್ ವಿನಂತಿಸಿದ್ದಾರೆ.

Advertisement. Scroll to continue reading.

ಗೀತಾ ಬಸ್ರಾ ಕೂಡ ಈಗ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಬಹಳ ಎಚ್ಚರಿಕೆಯಿಂದ 2 ವರ್ಷಗಳ ಕಾಲ ಈ ಕೆಟ್ಟದ್ದನ್ನು ತಪ್ಪಿಸಲು ಪ್ರಯತ್ನಿಸಿದ ನಂತರ, ವೈರಸ್ ಅಂತಿಮವಾಗಿ ನಮ್ಮನ್ನು ಸೆಳೆಯಿತು ಎಂದು ಫೋಟೋದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!