ದಿನಾಂಕ : ೩೦-೧-೨೨, ವಾರ: ಭಾನುವಾರ, ನಕ್ಷತ್ರ : ಪೂರ್ವಾಷಢ, ತಿಥಿ : ತ್ರಯೋದಶಿ
ಮನೋಲ್ಲಾಸ. ನಿಮ್ಮ ಶ್ರಮಕ್ಕೆ ತಕ್ಕ ಪ್ರಗತಿ ಸಾಧಿಸುವಿರಿ. ರಾಮನ ನೆನೆಯಿರಿ.
ಯಾರೊಂದಿಗೂ ವಾದ ಬೇಡ. ತಾಳ್ಮೆ ಇರಲಿ. ನಾಗಾರಾಧನೆ ಮಾಡಿ.

ಕೌಟುಂಬಿಕ ನೆಮ್ಮದಿ. ಆರ್ಥಿಕ ಲಾಭ. ಶಿವನ ಆರಾಧಿಸಿ.
ಹಣಕಾಸು ಸ್ಥಿತಿ ಉತ್ತಮ. ಇತರರೊಂದಿಗೆ ಮಾತನಾಡುವಾಗ ಎಚ್ಚರ ವಹಿಸಿ. ನೆನೆಯಿರಿ.
ಮನೆಯಲ್ಲಿ ಅಶಾಂತಿ. ಅಧಿಕ ಖರ್ಚು ತಪ್ಪಿಸಿ. ವಿಷ್ಣುವನ್ನು ನೆನೆಯಿರಿ.
ಕುಟುಂಬದಲ್ಲಿ ಸಂತಸ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ರಾಮನ ನೆನೆಯಿರಿ.

ಶ್ರಮದ ಅಗತ್ಯ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಮಂಜುನಾಥನ ನೆನೆಯಿರಿ.
ಅತಿಯಾದ ಮಾತು ಬೇಡ. ತಂದೆಯೊಂದಿಗೆ ವೈಮನಸ್ಸು. ಶಿವನ ಆರಾಧಿಸಿ.
ನಿರೀಕ್ಷಿತ ಫಲಿತಾಂಶ. ಕೌಟುಂಬಿಕ ನೆಮ್ಮದಿ ಇರಲಿದೆ. ಶನೈಶ್ಚರನ ನೆನೆಯಿರಿ.
ಯಶಸ್ಸು ಸಿಗಲಿದೆ. ಆರೋಗ್ಯ ಸುಧಾರಿಸಲಿದೆ. ಗಣಪನ ನೆನೆಯಿರಿ.

ದೂರ ಪ್ರಯಾಣ ಬೇಡ. ಸಂಗಾತಿಯ ಆರೋಗ್ಯ ಏರುಪೇರುಮ ರಾಯರ ಆರಾಧಿಸಿ.
ಹಣಕಾಸು ಸ್ಥಿತಿ ಉತ್ತಮ. ಮನೆಯವರೊಂದಿಗೆ ಸಮಯ ಕಳೆಯಿರಿ. ಗುರುವ ನೆನೆಯಿರಿ.


































