ಉಡುಪಿ : ನೃತ್ಯನಿಕೇತನ ಕೊಡವೂರು ಮತ್ತು ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್, ರಜತ ಮಹೋತ್ಸವ ಸಮಿತಿ ಬ್ರಾಹ್ಮಣ ಮಹಾಸಭಾ ಕೊಡವೂರು ಜಂಟಿ ಆಶ್ರಯದಲ್ಲಿ ಲೇಖಕಿ ಸುಧಾ ಆಡುಕಳ ರಚಿತ ‘ಮಾಧವಿ’ ನಾಟಕ ಕೊಡವೂರು ವಿಪ್ರಶ್ರೀ ಸಾಂಸ್ಕೃತಿಕ ಕಲಾಭವನದಲ್ಲಿ ಫೆಬ್ರವರಿ 3 ರಂದು, ಸಂಜೆ 6.45ಕ್ಕೆ ನಡೆಯಲಿದೆ.
ಡಾ.ಶ್ರೀಪಾದ ಭಟ್ ವಿನ್ಯಾಸ, ನಿರ್ದೇಶನದಲ್ಲಿ ಮೂಡಿ ಬರಲಿರುವ ನಾಟಕದಲ್ಲಿ ದಿವ್ಯಶ್ರೀ ನಾಯಕ್ ಸುಳ್ಯ, ಶರತ್ ಭೋಪಣ್ಣ ಅಭಿನಯಿಸಲಿದ್ದಾರೆ. ಗಣೇಶ್ ಎಂ.ಭೀಮನಕೋಣೆ ಸಹ ನಿರ್ದೇಶನವಿರಲಿದೆ. ತಮಗೆಲ್ಲರಿಗೂ ಆತ್ಮೀಯ ಸ್ವಾಗತ.
Advertisement. Scroll to continue reading.