ದಿನಾಂಕ : ೫-೨-೨೨, ವಾರ: ಶನಿವಾರ, ತಿಥಿ : ಪಂಚಮಿ, ನಕ್ಷತ್ರ : ಉತ್ತರಾಭಾದ್ರ
ಅಧಿಕ ಕೆಲಸದೊತ್ತಡ. ಸಂಗಾತಿಯೊಂದಿಗೆ ಮನಸ್ತಾಪ. ದೇವಿಯ ಆರಾಧಿಸಿ.
ಕಚೇರಿ ಕೆಲಸದಲ್ಲಿ ತಾಳ್ಮೆ ಇರಲಿ. ಆರೋಗ್ಯದತ್ತ ನಿರ್ಲಕ್ಷ್ಯ ವಹಿಸದಿರಿ. ಹನುಮನ ನೆನೆಯಿರಿ.

ಪ್ರಮುಖ ನಿರ್ಧಾರಗಳಲ್ಲಿ ಎಚ್ಚರ ಅಗತ್ಯ. ಯೋಚಿಸಿ ನಿರ್ಧರಿಸಿ. ಸಂಗಾತಿಯ ಸಹಕಾರ ಇರಲಿದೆ. ವಿಷ್ಣು ಸಹಸ್ರನಾಮ ಪಠಿಸಿ.
ಅಧಿಕ ಕೆಲಸದೊತ್ತಡ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶಿವನ ನೆನೆಯಿರಿ.
ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಅಡೆ ತಡೆಗಳಿಲ್ಲದೆ ಕೆಲಸದಲ್ಲಿ ಯಶಸ್ಸು. ರುದ್ರಾಭಿಷೇಕ ಮಾಡಿ.
ಮನೆಯಲ್ಲಿ ಅಶಾಂತಿ. ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಿ. ರಾಮ ಜಪ ಮಾಡಿ.

ಧನಾತ್ಮಕ ಯೋಚನೆಯಿಂದ ಮುಂದುವರೆಯಿರಿ. ಅಧಿಕ ಖರ್ಚಿಗೆ ಕಡಿವಾಣ ಹಾಕಿ. ಹನುಮನ ನೆನೆಯಿರಿ.
ನಿರೀಕ್ಷಿತ ಫಲಿತಾಂಶ ಸಿಗಲಿದೆ. ಸಂಗಾತಿಯೊಂದಿಗೆ ಮುನಿಸು ಸಾಧ್ಯತೆ. ನಾಗಾರಾಧನೆ ಮಾಡಿ.
ಮನೆಯಲ್ಲಿ ಸಂತಸದ ವಾತಾವರಣ. ಆರ್ಥಿಕ ಲಾಭ. ಶನಿದೇವನ ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಅನಾರೋಗ್ಯ ಸಾಧ್ಯತೆ. ಹನುಮನ ನೆನೆಯಿರಿ.

ಕುಟುಂಬ ಜೀವನ ಉತ್ತಮವಾಗಿರಲಿದೆ. ಪ್ರಮುಖ ನಿರ್ಧಾರಗಳಲ್ಲಿ ಎಚ್ಚರ ಅಗತ್ಯ. ನಾಗಾರಾಧನೆ ಮಾಡಿ.
ಆರ್ಥಿಕ ಲಾಭ ಸಾಧ್ಯತೆ. ಮನೆಯಲ್ಲಿ ಬಿಗು ವಾತಾವರಣ. ಶಾಂತ ಚಿತ್ತರಾಗಿ ನಿಭಾಯಿಸಿ. ನಾರಾಯಣನ ನೆನೆಯಿರಿ.


































