ದಿನಾಂಕ: ೧೦-೨-೨೨, ವಾರ : ಗುರುವಾರ, ನಕ್ಷತ್ರ : ನವಮಿ, ತಿಥಿ: ರೋಹಿಣಿ
ಕೆಲಸದತ್ತ ಗಮನ ಅತೀ ಅಗತ್ಯ. ಆರ್ಥಿಕ ಸ್ಥಿತಿ ಸುಧಾರಣೆ. ಹನುಮನ ನೆನೆಯಿರಿ.
ಉನ್ನತ ಅಧಿಕಾರಿಗಳ ಸಲಹೆ ಪಾಲಿಸಿ. ವ್ಯಾಪಾರಿಗಳಿಗೆ ಲಾಭ. ದುರ್ಗೆಯ ನೆನೆಯಿರಿ.

ಅನಗತ್ಯ ಚಿಂತೆ ಬೇಡ. ಕೆಲಸದೊತ್ತಡ ಕಡಿಮೆ ಮಾಡಿಕೊಳ್ಳಿ. ವಿಷ್ಣು ಸಹಸ್ರನಾಮ ಪಠಿಸಿ.
ಕೆಲಸದ ವಿಚಾರ ಬೇಡ. ಆರ್ಥಿಕ ನಷ್ಟ ಸಾಧ್ಯತೆ. ಲಕ್ಷ್ಮಿಯ ಆರಾಧಿಸಿ.
ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹೆಚ್ಚು ಖರ್ಚು ಬೇಡ. ರುದ್ರಾಭಿಷೇಕ ಮಾಡಿ.
ಸಹೋದ್ಯೋಗಿಗಳೊಂದಿಗೆ ಹರಡುವುದನ್ನು ತಪ್ಪಿಸಿ. ಕೆಲಸದತ್ತ ನಿರ್ಲಕ್ಷ್ಯ ಬೇಡ. ರಾಮ ಜಪ ಮಾಡಿ.

ಈ ದಿನ ನಿಮ್ಮ ಪಾಲಿಗೆ ಸುದಿನ. ಗೌರವ ಪ್ರಾಪ್ತಿ. ಆರ್ಥಿಕ ಲಾಭ ಇರಲಿದೆ. ಹನುಮನ ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಸಂತಸ ಇರಲಿದೆ. ಆಹಾರ ಸೇವನೆ ವಿಚಾರದಲ್ಲಿ ಕಾಳಜಿ ಇರಲಿ. ನಾಗಾರಾಧನೆ ಮಾಡಿ.
ವಿರೋಧಿಗಳಿಂದ ಎಚ್ಚರ ಇರಲಿ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಹನುಮನ ನೆನೆಯಿರಿ.
ಮಾನಸಿಕ ಕಿರಿ ಕಿರಿ ಬಿಟ್ಟುಬಿಡಿ. ಚಿಂತೆ ಬೇಡ. ಸಂಗಾತಿಯ ಬೆಂಬಲ ಸಿಗಲಿದೆ. ಶನಿದೇವನ ನೆನೆಯಿರಿ.

ಕೆಲಸದೊತ್ತಡ ಇರಲಿದೆ. ಸಂಗಾತಿಯೊಂದಿಗೆ ಜಗಳ ಸಾಧ್ಯತೆ. ನಾಗಾರಾಧನೆ ಮಾಡಿ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಉನ್ನತ ಸ್ಥಾನ ಪಡೆಯುವಿರಿ. ನಾರಾಯಣನ ನೆನೆಯಿರಿ.


































