ನವದೆಹಲಿ: ಐಪಿಎಲ್ ಹರಾಜಿನ ವೇಳೆ ಹರಾಜುಗಾರ ಹ್ಯೂ ಎಡ್ಮೀಡ್ಸ್ ಅವರು ವೇದಿಕೆಯಿಂದ ಕುಸಿದು ಕೆಳಗೆ ಬಿದ್ದಿದ್ದಾರೆ. ಐಪಿಎಲ್ ಮೆಗಾ ಹರಾಜಿನ ಮೊದಲ ದಿನವನ್ನು ಮಧ್ಯದಲ್ಲಿಯೇ ನಿಲ್ಲಿಸಲಾಗಿದೆ.
ಐಪಿಎಲ್ ಹರಾಜಿನ ವೇಳೆ ಹರಾಜುಗಾರ ಹ್ಯೂ ಎಡ್ಮೀಡ್ಸ್ ಅವರು ವೇದಿಕೆಯಿಂದ ಇದ್ದಕ್ಕಿದ್ದಂತೆ ಕುಸಿದು ವೇದಿಕೆಯಿದ ಬಿದ್ದಿದ್ದಾರೆ. ಅವರು ಪ್ರಜ್ಞಾಹೀನರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
2018 ರಿಂದಲೂ ಹ್ಯೂ ಎಡ್ಮೀಡ್ಸ್ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದಾರೆ.
Advertisement. Scroll to continue reading.