Connect with us

Hi, what are you looking for?

Diksoochi News

ಸಿನಿಮಾ

ಹಿರಿಯ ನಟಿ ಭಾರ್ಗವಿ ನಾರಾಯಣ್ ವಿಧಿವಶ

2

ಚಂದನವನ: ಹಿರಿಯ ನಟಿ, ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ಭಾರ್ಗವಿ ನಾರಾಯಣ್ ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

1938 ಫೆಬ್ರವರಿ 4 ರಂದು ನಾಮಗಿರಿಯಮ್ಮ ಮತ್ತು ಎಂ.ರಾಮಸ್ವಾಮಿಯವರ ಮಗಳಾಗಿ ಜನಿಸಿದರು. ಖ್ಯಾತ ಚಿತ್ರನಟ ನಂಜುಂಡ ನಾರಾಯಣ ಅವರನ್ನು ವಿವಾಹ ಆದ ಅವರಿಗೆ, ಸುಜಾತಾ, ನಟ ಪ್ರಕಾಶ್ ಬೆಳವಾಡಿ, ಪ್ರದೀಪ್, ನಟಿ ಸುಧಾ ಬೆಳವಾಡಿ ನಾಲ್ಕು ಮಕ್ಕಳು. ಮೊಮ್ಮಗಳು ಸಂಯುಕ್ತ ಬೆಳವಾಡಿಯೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಭಾರ್ಗವಿ ನಾರಾಯಣ್ ಅವರು ಹಲವು ನಾಟಕಗಳಲ್ಲಿ ಧಾರವಾಹಿಗಳಲ್ಲಿ, ಸಿನಿಮಾಗಳಲ್ಲಿ ನಟಿಸಿದ್ದಾರೆ.

Advertisement. Scroll to continue reading.

ಎರಡು ಕನಸು, ಪಲ್ಲವಿ ಅನುಪಲ್ಲವಿ, ಬಾ ನಲ್ಲೆ ಮಧು ಚಂದ್ರಕೆ, ಪಲ್ಲವಿ, ಮುಯ್ಯಿ, ಇದೊಳ್ಳೆ ರಾಮಾಯಣ ಮೊದಲಾದ ಚಿತ್ರಗಳಲ್ಲಿ ಪಾತ್ರವಾಗಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!